ನಟಿ ಸನ್ನಿಲಿಯೋನ್ ಹೋಳಿ ಆಚರಣೆ ಹೇಗಿತ್ತು ಗೊತ್ತಾ? - Mahanayaka
9:41 AM Thursday 16 - October 2025

ನಟಿ ಸನ್ನಿಲಿಯೋನ್ ಹೋಳಿ ಆಚರಣೆ ಹೇಗಿತ್ತು ಗೊತ್ತಾ?

sunnyleone
31/03/2021

ಮುಂಬೈ:  ನಟಿ ಸನ್ನಿ ಲಿಯೋನ್ ತನ್ನ ಪತಿ ಹಾಗೂ ಮಕ್ಕಳೊಂದಿಗೆ ಈ ಬಾರಿ ಹೋಳಿ ಆಚರಣೆ ಮಾಡಿದರು. ಹೋಳಿ ಆಚರಣೆಯ ಫೋಟೋವನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.


Provided by

ಬಣ್ಣಗಳಲ್ಲಿ ಆಟ ಆಡಿ ಪತಿ ಪತ್ನಿಯರಿಬ್ಬರು ಮುತ್ತಿಟ್ಟುಕೊಂಡ ಫೋಟೋವನ್ನು ಇನ್ಟಾಗ್ರಾಮ್ ನಲ್ಲಿ ಅವರು ಶೇರ್ ಮಾಡಿಕೊಂಡಿದ್ದಾರೆ. ನಾವು ಕುಟುಂಬದ ಜೊತೆಗೆ ಹೋಳಿ ಆಚರಣೆ ಮಾಡಿದ್ದೇವೆ. ನಿಮಗೆಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು ಎಂದು ಅವರು ಕೋರಿದ್ದಾರೆ.

ಭಾರತದ ಪ್ರತಿ ಹಬ್ಬಗಳಿಗೂ ಎರಡು ಮುಖಗಳಿವೆ. ಈ ಪೈಕಿ ಹೋಳಿ ಹಬ್ಬಕ್ಕೂ ಎರಡು ಮುಖಗಳಿವೆ. ಹೋಳಿ ಹಬ್ಬವನ್ನು ಕೆಲವರು ಸಂಭ್ರಮದ ದಿನವಾಗಿ ಆಚರಿಸಿದರೆ, ಇನ್ನು ಕೆಲವರು ದುಃಖದ ದಿನವಾಗಿ ಆಚರಿಸುತ್ತಾರೆ.

ಹೋಳಿ ಎಂದರೆ ಕಾಮ ದಹನ ಎಂದು ಕೆಲವರು ಆಚರಿಸಿದರೆ, ಹೋಳಿಕಾ ಎಂಬ ಯುವತಿಯನ್ನು ಅತ್ಯಾಚಾರ ಮಾಡಿ ಜೀವಂತವಾಗಿ ಸುಟ್ಟ ದಿನ ಎಂದು ಇನ್ನು ಕೆಲವರು ಆಚರಿಸುತ್ತಿದ್ದಾರೆ. ಪುರಾಣ ಕಥೆಗಳನ್ನು ಆಧರಿಸಿ, ಇರುವ ಈ ಎರಡು ನಂಬಿಕೆಗಳಿಗೆ ಆಧಾರ ಸಿಗುವುದು ಕಷ್ಟ ಸಾಧ್ಯ.

sunnyleone

ಕೊರೊನಾ ನಿಯಂತ್ರಣಕ್ಕೆ ನಿಷೇಧಾಜ್ಞೆಯೇ ಪರಿಹಾರವೇ? | ಸರ್ಕಾರದ ಬಳಿ ಪರ್ಯಾಯ ಕ್ರಮ ಇಲ್ಲವೇ?

ಏರ್ ಪೋರ್ಟ್ ನಲ್ಲಿ  ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಟಾಕ್ಸಿ ಚಾಲಕ ಆತ್ಮಹತ್ಯೆ

ಆಂಬುಲೆನ್ಸ್ ನಲ್ಲಿಯೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

ಇತ್ತೀಚಿನ ಸುದ್ದಿ