ನಿಕ್ಕಿ ಬೆಲ್ಲಾ ನಂತರ ಮತ್ತೋರ್ವಳು ಪ್ರೇಯಸಿಯನ್ನು ಮದುವೆಯಾದ ಜಾನ್ ಸೀನಾ!
15/10/2020
ಡಬ್ಲ್ಯುಡಬ್ಲ್ಯುಇ ಕ್ಷೇತ್ರದಲ್ಲಿ ಮಿಂಚಿದ ಬಳಿಕ ಇದೀಗ ಹಾಲಿವುಡ್ ಸಿನಿಮಾಗಳನ್ನು ಯಶಸ್ವಿ ನಟನಾಗಿರುವ ಜಾನ್ ಸೀನ ತಮ್ಮ ಪ್ರೇಯಸಿಯ ಜೊತೆಗೆ ವಿವಾಹವಾಗಿದ್ದಾರೆ.
ಜಾನ್ ಸೀನಾ ತಮ್ಮ ಹಳೆಯ ಪ್ರೇಯಸಿ ನಿಕ್ಕಿ ಬೆಲ್ಲಾಜೊತೆಗಿನ ಸಂಬಂಧ ಕಡಿದುಕೊಂಡ ಬಳಿಕ ತಮ್ಮ ಪ್ರೇಯಸಿ ಶೇ ಶೆರಿಯಾತ್ಜಾದೆ ಜೊತೆಗೆ ವಿವಾಹವಾಗಿದ್ದಾರೆ ಎಂದು ಹೇಳಲಾಗಿದೆ. ಇದೊಂದು ಗೌಪ್ಯ ಮದುವೆಯಾಗಿದೆ ಎಂದು ತಿಳಿದು ಬಂದಿದೆ.
ಇರಾನ್‌ನಲ್ಲಿ ಜನಿಸಿರುವ ಶೇ ಶೆರಿಯಾತ್ಜಾದೆ ಕೆನಡಾದ ನಾಗರೀಕರಾಗಿದ್ದಾರೆ. 31ರ ಹರೆಯದ ಶೇ ಬ್ರಿಟೀಷ್ ಕೊಲಂಬಿಯಾ ಯುನಿವರ್ಸಿಟಿಯಲ್ಲಿ ಎಲೆಕ್ಟ್ರಿಕಲ್ ಹಾಗೂ ಎಲೆಕ್ಟ್ರಾನಿಕ್ ಇಂಜಿನೀಯರಿಂಗ್ ಪದವಿಯನ್ನು ಪಡೆದುಕೊಂಡಿದ್ದಾರೆ. ಸದ್ಯ ವ್ಯಾಂಕೋವರ್‌ನಲ್ಲಿ ಟೆಕ್ ಕಂಪನಿಯೊಂದರ ಪ್ರಾಡಕ್ಟ್ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by <

Provided by

Provided by

Provided by

Provided by
ಜಾನ್ ಸೀನಾ ಮದುವೆಯಾಗಿರುವ ಬಗ್ಗೆ ಎಲ್ಲಿಯೂ ಸ್ಪಷ್ಟ ಮಾಹಿತಿಗಳು ಲಭ್ಯವಾಗಿಲ್ಲವಾದರೂ, ಸ್ಥಳೀಯ ಮಾಧ್ಯಮಗಳು ಅಧಿಕೃತ ಮಾಹಿತಿಗಳೊಂದಿಗೆ ವರದಿ ಮಾಡಿವೆ ಎಂದು ತಿಳಿದು ಬಂದಿದೆ.