ನಿಂಬೆ ಹಣ್ಣಿನ ಬೆಲೆ ದಿಡೀರ್ ಏರಿಕೆ :100 ಕೆ.ಜಿಗೂ ಅಧಿಕ ನಿಂಬೆಹಣ್ಣು ಕಳವು
ಉತ್ತರಪ್ರದೇಶ: ನಿಂಬೆ ಹಣ್ಣಿನ ಬೆಲೆ ದಿಡೀರ್ ಏರಿಕೆಯಾದ ಪರಿಣಾಮ ಕಳ್ಳರು ನಿಂಬೆ ಹಣ್ಣನೇ ಕಳ್ಳತನ ಮಾಡಿದ ಘಟನೆ ಉತ್ತರ ಪ್ರದೇಶದ ಶಹಜಾನ್ಪುರ ಮತ್ತು ಬರೇಲಿಯಲ್ಲಿ ನಡೆದಿದೆ.
ಇಲ್ಲಿ ಒಂದು ಕೆ.ಜಿ. ನಿಂಬೆ ಹಣ್ಣಿಗೆ 250ರೂ. ಆದ ಪರಿಣಾಮ ತರಕಾರಿ ಮಾರುಕಟ್ಟೆಯಲ್ಲಿ ಸುಮಾರು 60 ಕೆ.ಜಿ. ನಿಂಬೆಹಣ್ಣು ಕಳ್ಳತನವಾಗಿದ್ದು ಇದರ ಜೊತೆಗೆ 40 ಕೆ.ಜಿ. ಈರುಳ್ಳಿ, 38 ಕೆ.ಜಿ. ಬೆಳ್ಳುಳ್ಳಿಯನ್ನು ಕಳ್ಳರು ಕೊಂಡೊಯ್ದಿದ್ದಾರೆ.
ದೇಲಪೀರ್ ತರಕಾರಿ ಮಾರುಕಟ್ಟೆಯಿಂದಲೂ 50 ಕೆ.ಜಿ. ನಿಂಬೆಹಣ್ಣುಗಳನ್ನು ಕಳ್ಳರು ಕಳ್ಳತನ ಮಾಡಿದ್ದು,ನಿಂಬೆಹಣ್ಣುಗಳ ಕಳ್ಳತನದ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಸಿಸಿಟಿವಿಯನ್ನು ಕೇಂದ್ರಿಕರಿಸಿ ತನಿಖೆ ನಡೆಸಲಾಗುತಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಸಿಎಂ ಬೊಮ್ಮಾಯಿ ಕಾರಿಗೆ ಎಸ್ ಡಿಪಿಐ ಕಾರ್ಯಕರ್ತರಿಂದ ಕಪ್ಪು ಬಾವುಟ ಪ್ರರ್ದಶನ
ಈಶ್ವರಪ್ಪನವರ ಬೆವರಿಳಿಸಿದ ಫೋನ್ ಕರೆ: ಗಾಬರಿಯಿಂದ ಬೆಂಗಳೂರಿಗೆ ತೆರಳಿದ ಈಶ್ವರಪ್ಪ
ಮಸೀದಿ ಬಳಿಯಲ್ಲಿ ಯುವಕನಿಗೆ ಚೂರಿಯಿಂದ ಇರಿದು ಹತ್ಯೆಗೆ ಯತ್ನ
ಹಿಂದೂ ಗುತ್ತಿಗೆದಾರನ ಆತ್ಮಹತ್ಯೆ: ರಾಜೀನಾಮೆ ನೀಡುತ್ತಾರಾ?
ಸಿಆರ್ ಪಿಎಫ್ ಮತ್ತು ಜಮ್ಮು ಕಾಶ್ಮೀರ ಪೊಲೀಸ್ ಕಾರ್ಯಾಚರಣೆ: ಮೂವರು ಉಗ್ರರ ಬಂಧನ