15 ನಿಮಿಷಗಳ ಕಾಲ ಲಿಫ್ಟ್ ನಲ್ಲಿ ಸಿಲುಕಿದ 1 ವರ್ಷ ವಯಸ್ಸಿನ ಮಗು - Mahanayaka
8:01 PM Wednesday 11 - December 2024

15 ನಿಮಿಷಗಳ ಕಾಲ ಲಿಫ್ಟ್ ನಲ್ಲಿ ಸಿಲುಕಿದ 1 ವರ್ಷ ವಯಸ್ಸಿನ ಮಗು

lift
29/08/2021

ನೋಯ್ಡಾ:  ಒಂದು ವರ್ಷ ವಯಸ್ಸಿನ ಬಾಲಕಿ ಲಿಫ್ಟ್ ನಲ್ಲಿ ಸಿಲುಕಿ ಅಸ್ವಸ್ಥಗೊಂಡ ಘಟನೆ ನೋಯ್ಡಾದಲ್ಲಿನ ಸೆಕ್ಟರ್ 78ರ ಹೈಡಿ ಪಾರ್ಕ್ ಸೊಸೈಟಿಯಲ್ಲಿ ನಡೆದಿದ್ದು, ತನ್ನ ಚಿಕ್ಕಮ್ಮನೊಂದಿಗೆ ಲಿಫ್ಟ್ ನಲ್ಲಿ ಹೋಗುತ್ತಿದ್ದ ವೇಳೆ ಏಕಾಏಕಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ. ಇದರ ಪರಿಣಾಮ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಲಿಫ್ಟ್ ಗೆ ವಿದ್ಯುತ್ ಸಂಪರ್ಕ ಹೋಗಿ 15 ನಿಮಿಷಗಳವರೆಗೆ ಕಾರ್ಯಾಚರಣೆ ನಡೆಸಲಾಯಿತು. ಈ 15 ನಿಮಿಷಗಳಲ್ಲಿ ಲಿಫ್ಟ್ ನೊಳಗಿದ್ದ 1 ವರ್ಷ ವಯಸ್ಸಿನ ಮಗು ಹಾಗೂ ಚಿಕ್ಕಮ್ಮ ಉಳಿಯುವಂತಾಗಿತ್ತು. ಈ ಸಂದರ್ಭದಲ್ಲಿ ಮಗುವು ಸರಿಯಾಗಿ ಆಕ್ಸಿಜನ್ ಸಿಗದೇ ಚಡಪಡಿಸಿದ್ದು, ಕೊನೆಗೆ ಮೂರ್ಛೆಹೋಗಿದೆ.

ಈ ಘಟನೆಯಿಂದ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ ಮಗುವಿನ ಕುಟುಂಬಸ್ಥರು ಅಪಾರ್ಟ್ ಮೆಂಟ್ ಮಾಲಿಕರ ಸಂಘದ ವಿರುದ್ಧ ದೂರು ನೀಡಿದ್ದಾರೆ. ಇದರ ಜೊತೆಗೆ ಅಪಾರ್ಟ್ ಮೆಂಟ್ ನಿರ್ವಹಣೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ.

ಇನ್ನಷ್ಟು ಸುದ್ದಿಗಳು…

ಅತ್ಯಾಚಾರ ಪ್ರಕರಣ ಭೇದಿಸಿದ ಪೊಲೀಸರಿಗೆ 1 ಲಕ್ಷ ರೂ. ಬಹುಮಾನ ಘೋಷಿಸಿದ ಹಿರಿಯ ನಟ ಜಗ್ಗೇಶ್

ದೇವಸ್ಥಾನದ ಆವರಣದಲ್ಲಿ ಟಿಕ್ ಟಾಕ್ ವಿಡಿಯೋ ಮಾಡಿದಕ್ಕೆ ವಿರೋಧ | ಪೊಲೀಸರಿಗೆ ದೂರು

ದೇಶದಿಂದಲೇ ಬಿಜೆಪಿಯನ್ನು ಕಿತ್ತೊಗೆಯುತ್ತೇವೆ | ತಾಕತ್ ಇದ್ದರೆ ಟಿಎಂಸಿಯನ್ನು ತಡೆಯಿರಿ | ಅಭಿಷೇಕ್ ಬ್ಯಾನರ್ಜಿ ಸವಾಲು

ದೇವಸ್ಥಾನದ ಆವರಣದಲ್ಲಿ ಟಿಕ್ ಟಾಕ್ ವಿಡಿಯೋ ಮಾಡಿದಕ್ಕೆ ವಿರೋಧ | ಪೊಲೀಸರಿಗೆ ದೂರು

ನೀಚ ಕೃತ್ಯ: ಶಾಲೆಯ ಕಿಟಕಿಗೆ ಬಿಯರ್ ಬಾಟಲಿ ಎಸೆದ ಕಿಡಿಗೇಡಿಗಳು

ಸಾಮೂಹಿಕ ಅತ್ಯಾಚಾರ ಪ್ರಕರಣ: ಬಂಧಿತ ಐದು ಮಂದಿಯ ಪೈಕಿ ಓರ್ವ ಅಪ್ರಾಪ್ತ ವಯಸ್ಕ

ಬೆತ್ತಲೆ ವಿಡಿಯೋ ಕಾಲ್ ಮಾಡಿದ ಯುವತಿ, ಆಟೋ ಚಾಲಕನನ್ನೂ ಬೆತ್ತಲೆಗೊಳಿಸಿ ವಿಡಿಯೋ ವೈರಲ್ ಮಾಡಿಸಿದಳು!

ಇತ್ತೀಚಿನ ಸುದ್ದಿ