28 ನೂತನ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ: ಯಾರಿಗೆ ಯಾವ ಜಿಲ್ಲೆ?
ಬೆಂಗಳೂರು: ರಾಜ್ಯ ಸರ್ಕಾರವು ರಾಜ್ಯದ 28 ಜಿಲ್ಲೆಗಳಿಗೆ ಕೊವಿಡ್ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸಿದ್ದು, ಈ ಸಂಬಂಧ ಸಿಎಂ ಬಸವರಾಜ್ ಬೊಮ್ಮಾಯಿ ಆದೇಶ ನೀಡಿದ್ದಾರೆ.
ಬೆಂಗಳೂರು ನಗರವನ್ನು ಸಿಎಂ ಬಸವರಾಜ್ ಬೊಮ್ಮಾಯಿ ಅವರೇ ಉಳಿಸಿಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಗೆ ಸಚಿವ ವಿ.ಸುನೀಲ್ ಕುಮಾರ್ ಅವರನ್ನು ಹಾಗೂ ಉಡುಪಿಗೆ ಎಸ್.ಅಂಗಾರ ಅವರನ್ನು ನೇಮಕ ಮಾಡಲಾಗಿದ್ದು, ಕೋಟಾ ಶ್ರೀನಿವಾಸ್ ಪೂಜಾರಿ ಅವರನ್ನು ಉತ್ತರ ಕನ್ನಡ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿದೆ.
ಉಸ್ತುವಾರಿ ಸಚಿವರ ಪಟ್ಟಿ ಇಲ್ಲಿದೆ
ಬೆಂಗಳೂರು ನಗರ: ಬಸವರಾಜ್ ಬೊಮ್ಮಾಯಿ
ಬೆಳಗಾವಿ: ಗೋವಿಂದ ಎಂ. ಕಾರಜೋಳ
ಚಿಕ್ಕಮಗಳೂರು: ಕೆ.ಎಸ್.ಈಶ್ವರಪ್ಪ
ಬಳ್ಳಾರಿ: ಶ್ರೀರಾಮುಲು
ಚಾಮರಾಜನಗರ: ವಿ.ಸೋಮಣ್ಣ
ವಿಜಯಪುರ: ಉಮೇಶ್ ವಿ. ಕತ್ತಿ
ಉಡುಪಿ: ಎಸ್ ಅಂಗಾರ
ತುಮಕೂರು: ಅರಗಜ್ಞಾನೇಂದ್ರ
ರಾಮನಗರ: ಡಾ.ಸಿ.ಎನ್.ಅಶ್ವತ್ಥ ನಾರಾಯಣ
ಬಾಗಲಕೋಟೆ: ಸಿ.ಸಿ.ಪಾಟೀಲ್
ಕೊಪ್ಪಳ: ಆನಂದ್ ಸಿಂಗ್
ಉತ್ತರ ಕನ್ನಡ: ಕೋಟಾ ಶ್ರೀನಿವಾಸ ಪೂಜಾರಿ
ಯಾದಗಿರಿ: ಪ್ರಭು ಚವ್ಹಾಣ
ಕಲಬುರಗಿ: ಮುರುಗೇಶ್ ರುದ್ರಪ್ಪ ನಿರಾಣಿ
ಹಾವೇರಿ: ಅರಬೈಲ್ ಶಿವರಾಮ್ ಹೆಬ್ಬಾರ್
ಮೈಸೂರು: ಎಸ್.ಟಿ.ಸೋಮಶೇಖರ್
ಚಿತ್ರದುರ್ಗ-ಗದಗ: ಬಿ.ಸಿ.ಪಾಟೀಲ್
ದಾವಣಗೆರೆ: ಬಿ.ಎ.ಬಸವರಾಜ್
ಬೆಂಗಳೂರು ಗ್ರಾಮಾಂತರ: ಡಾ.ಕೆ.ಸುಧಾಕರ್
ಹಾಸನ-ಮಂಡ್ಯ: ಗೋಪಾಲಯ್ಯ
ವಿಜಯನಗರ: ಜೊಲ್ಲೆ ಶಶಿಕಲಾ ಅಣ್ಣಾಸಾಹೇಬ್
ಚಿಕ್ಕಬಳ್ಳಾಪುರ: ಎಸ್.ನಾಗರಾಜು
ಶಿವಮೊಗ್ಗ: ಕೆ.ಸಿ.ನಾರಾಯಣ ಗೌಡ
ಕೊಡಗು: ಬಿ.ಸಿ.ಪಾಟೀಲ್
ದಕ್ಷಿಣ ಕನ್ನಡ: ವಿ.ಸುನೀಲ್ ಕುಮಾರ್
ಧಾರವಾಡ: ಆಚಾರ್ ಹಾಲಪ್ಪ ಬಸಪ್ಪ
ರಾಯಚೂರು-ಬೀದರ್: ಶಂಕರ್ ಬಿ.ಪಾಟೀಲ್ ಮುನೇನಕೊಪ್ಪ
ಕೋಲಾರ: ಮುನಿರತ್ನ
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka