ಎಸ್ ಡಿಪಿಐ ಅಭ್ಯರ್ಥಿಗಳ 2ನೇ ಪಟ್ಟಿ ಪ್ರಕಟ: ರಿಯಾಝ್ ಫರಂಗಿಪೇಟೆ ಸಹಿತ ಹಲವರ ಹೆಸರು
ವಿಧಾನಸಭೆ ಚುನಾವಣೆಗೆ ಎಸ್ ಡಿಪಿಐ ಪಕ್ಷವು ತನ್ನ 2ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬೆಂಗಳೂರಿನಲ್ಲಿ ಎಸ್ ಡಿಪಿಐ ರಾಷ್ಟ್ರಾಧ್ಯಕ್ಷ ಎಂ.ಕೆ. ಫೈಝಿ 2ನೇ ಪಟ್ಟಿ ಬಿಡುಗಡೆ ಮಾಡಿ 9 ಮಂದಿ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದರು.
ಮಡಿಕೇರಿ– ಅಮೀನ್ ಮೊಹ್ಸಿನ್, ರಾಯಚೂರು– ಸಯೀದ್ ಇಸಾಕ್ ಹುಸೈನ್, ತೇರದಾಳ- -ಯಮನಪ್ಪ ಗುಣದಾಳ್, ಮೂಡಿಗೆರೆ–ಅಂಗಡಿ ಚಂದ್ರು,ಬಿ ಜಾಪುರ ನಗರ –- ಅಥಾವುಲ್ಲ ದ್ರಾಕ್ಷಿ, ಮಂಗಳೂರು(ಉಳ್ಳಾಲ)– ರಿಯಾಝ್ ಫರಂಗಿಪೇಟೆ, ಕಲಬುರಗಿ ಉತ್ತರ– ರಹೀಮ್ ಪಟೇಲ್, ಪುತ್ತೂರು– ಶಾಫಿ ಬೆಳ್ಳಾರೆ, ಹುಬ್ಬಳ್ಳಿ ಪೂರ್ವ– ಡಾ.ವಿಜಯ್ ಎಮ್ ಗುಂಡ್ರಾಳ್ ಇವರ ಹೆಸರನ್ನು ಪ್ರಕಟ ಮಾಡಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw