ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ - Mahanayaka
4:03 AM Thursday 19 - September 2024

ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ

29/01/2021

ಬೆಂಗಳೂರು:  ದ್ವಿತೀಯ ಪಿಯುಸಿ ಪರೀಕ್ಷೆ ಮೇ 24ರಿಂದ ಜೂ.10ರವರೆಗೆ ನಡೆಯಲಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.  ಪರೀಕ್ಷೆ ದಿನಾಂಕಕ್ಕೆ ಸಂಬಂಧಿಸಿದಂತೆ ಯಾವುದಾದರೂ ಆಕ್ಷೇಪಗಳಿದ್ದರೆ ಸಲ್ಲಿಸಬಹುದು ಎಂದು ಅವರು  ಹೇಳಿದ್ದಾರೆ.

ಪರೀಕ್ಷಾ ವೇಳಾ ಪಟ್ಟಿ ಹೀಗಿದೆ:

►ಮೇ 24ರಂದು ಭೌತಶಾಸ್ತ್ರ ಇತಿಹಾಸ


Provided by

►ಮೇ 25ರಂದು ಮೈನಾರಿಟಿ ಲಾಂಗ್ ವೇಜಸ್

►ಮೇ 26ರಂದು ಲಾಜಿಕ್ ಹೋಮ್ ಸೈನ್ಸ್, ಬೇಸಿಕ್ ಮ್ಯಾತ್ಸ್, ಜಿಯಾಲಜಿ

►ಮೇ 27ರಂದು ಐಚ್ಛಿಕ ಕನ್ನಡ, ಅಕೌಂಟೆನ್ಸಿ ಗಣಿತ

►ಮೇ 28ರಂದು ಉರ್ದು

►ಮೇ 31 ರಸಾಯನ ಶಾಸ್ತ್ರ, ಬ್ಯುಸಿನೆಸ್ ಸ್ಟಡೀಸ್

►ಜೂನ್ 1ರಂದು ಕರ್ನಾಟಕ ಸಂಗೀತ

►ಜೂನ್ 2ರಂದು ಸೈಕಾಲಜಿ, ಬಯಾಲಜಿ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್

►ಜೂನ್ 3ರಂದು ಹಿಂದಿ

►ಜೂನ್ 4ರಂದು ಎಕನಾಮಿಕ್ಸ್

►ಜೂನ್ 5ರಂದು ಕನ್ನಡ

►ಜೂನ್ 7ರಂದು  ಇಂಗ್ಲಿಷ್

►ಜೂನ್ 8ರಂದು ಬ್ಯೂಟಿ & ವೆಲ್ ನೆಸ್, ಹೆಲ್ತ್ ಕೇರ್, ರೀಟೇಲ್ ಆಟೋಮೊಬೈಲ್, ಇನ್ಫಾರ್ಮೇಷನ್ ಟೆಕ್ನಾಲಜಿ

►ಜೂನ್ 9ರಂದು ಸಮಾಜ. ಸಂಖ್ಯಾಶಾಸ್ತ್ರ

ಇತ್ತೀಚಿನ ಸುದ್ದಿ