ಯುಎಇಯಿಂದ ಭಾರತಕ್ಕೆ ಬರುವವರಿಗೆ 30 ಕೆಜಿ ಉಚಿತ ಲಗೇಜ್ ತರಬಹುದು: ಇಂಡಿಯನ್ ಏರ್ ಲೈನ್ಸ್
27/09/2024
ಯುಎಇಯಿಂದ ಭಾರತಕ್ಕೆ ಬರುವವರಿಗೆ 30 ಕೆಜಿ ಉಚಿತ ಲಗೇಜ್ ತರಬಹುದು ಎಂದು ಇಂಡಿಯನ್ ಏರ್ ಲೈನ್ಸ್ ಹೇಳಿದೆ. ಸೆಪ್ಟೆಂಬರ್ 28 ರಿಂದ ಬುಕಿಂಗ್ ಮಾಡುವವರಿಗೆ ಈ ಅವಕಾಶ ಲಭ್ಯವಾಗಲಿದೆ.
ಕಳೆದ ತಿಂಗಳು ಏರ್ ಇಂಡಿಯ ಎಕ್ಸ್ಪ್ರೆಸ್ ಉಚಿತ ಲಗ್ಗೇಜ್ ಅನ್ನು 20 ಕೆಜಿಗೆ ಇಳಿಸಿತ್ತು. ಆಗಸ್ಟ್ 19 ರಿಂದ ಯುಎ ಇಂದ ಭಾರತಕ್ಕೆ ವಿಮಾನ ಟಿಕೆಟ್ ಮಾಡಿದವರಿಗೆ ಈ ಅನುಭವವಾಗಿತ್ತು. 20 ಕಿಲೋ ಬ್ಯಾಗೇಜ್ ಮತ್ತು 7 ಕಿಲೋ ಹ್ಯಾಂಡ್ ಬ್ಯಾಗೇಜ್ ಗಳಿಗೆ ಅವಕಾಶ ನೀಡಲಾಗಿತ್ತು. ಇದೀಗ ಈ ನಿರ್ಧಾರವನ್ನು ಪರಿಷ್ಕರಿಸಲಾಗಿದ್ದು 30 ಕೆಜಿ ಲಗೇಜ್ ಗೆ ಅವಕಾಶ ನೀಡಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth