ಕಂಡ ಕನಸನ್ನು ನನಸು ಮಾಡಿದ ಅರಲ್ - Mahanayaka
6:25 PM Thursday 12 - December 2024

ಕಂಡ ಕನಸನ್ನು ನನಸು ಮಾಡಿದ ಅರಲ್

aral
02/08/2021

ಕಾಲೇಜು ಜೀವನದಲ್ಲಿ ತನ್ನ ಭವಿಷ್ಯ ಹೇಗಿರಬಹುದು ಎಂಬ ಕಲ್ಪನೆಯನ್ನೇ ಹೊಂದಿರದ ಅರಲ್ ಅಡ್ರಿನ್ ಡಿಸೋಜಾ. ಇದೀಗ ತನ್ನ ಸ್ವಂತ ಸಂಸ್ಥೆ  ಕೊಸ್ಟಲ್ ವೈಬ್ಸ್ ಅನ್ನು ಸ್ಥಾಪಿಸುದರ ಮೂಲಕ ತನ್ನ ಕುಟುಂಬ ಹಾಗೂ ಸ್ನೇಹಿತ ವರ್ಗಕ್ಕೆ ಹೆಮ್ಮೆ ತಂದಿದ್ದಾರೆ.

100 ಕ್ಕೂ ಹೆಚ್ಚು ಸಾಧಕರ ಸಂದರ್ಶನ, ಇನ್ಸ್ಟಾಗ್ರಾಮ್ ಮೂಲಕ ಮಾಡಿ ಅನೇಕರಿಗೆ ಪ್ರೊಸ್ತಾಹ ನೀಡುವುದರ ಮೂಲಕ ಗಮನ ಸೆಳೆದಿದ್ದರೆ. ಲಾಕ್ ಡೌನ್ ಸಂದರ್ಭದಲ್ಲಿ 100 ಕ್ಕೂ  ಅಧಿಕ ಆಹಾರ ಸಾಮಗ್ರಿಗಳ ಕಿಟ್ ಹಾಗೂ ಅನೇಕರಿಗೆ ವಿದ್ಯಾಭ್ಯಾಸ ಹಾಗೂ ಉದ್ಯೋಗಕ್ಕೆ ಸಹಾಯ ಮಾಡುದರ ಮೂಲಕ ತಮ್ಮ ಮಾನವೀಯ ನಡತೆಯ ಮೂಲಕ ಅನೇಕರಿಗೆ ಮಾದರಿ ಆಗಿದ್ದರೆ.

ಅರಲ್ ಅವರು ಸದ್ಯ ಕುವೈಟ್ ನಲ್ಲಿ ಉದ್ಯೋಗದಲ್ಲಿದ್ದು ಭವಿಷ್ಯದಲ್ಲಿ ಇನ್ನಷ್ಟು ಸಮಾಜ ಸೇವೆ ಮಾಡುವ ಗುರಿಯನ್ನು ಹೊಂದಿದ್ದಾರೆ.

 

 

ಇತ್ತೀಚಿನ ಸುದ್ದಿ