ನೀವು ಲಿಂಬೆ ಸೋಡಾವನ್ನು ಅತೀಯಾಗಿ ಕುಡಿಯುತ್ತೀರಾ? | ಹಾಗಿದ್ದರೆ, ಈ ವಿಚಾರ ನೀವು ತಿಳಿಯಲೇ ಬೇಕು
ಸೋಡಾ ಹಾಗೂ ಲಿಂಬೆರಸಕ್ಕೆ ಉಪ್ಪು ಸೇರಿಸಿದ ಜ್ಯೂಸ್ ಎಂದರೆ ಎಲ್ಲರಿಗೂ ಇಷ್ಟ. ಎಷ್ಟೇ ಸುಸ್ತಾಗಿ ಬಂದಿದ್ದರೂ, ಈ ಪಾನೀಯ ಸೇವಿಸಿದರೆ ಸಾಕು, ಕೆಲವೇ ಸಮಯದಲ್ಲಿ ವ್ಯಕ್ತಿಯ ದಣಿವು ಆರುತ್ತದೆ. ಆದರೆ, ಅತೀಯಾಗಿ ಉಪ್ಪು ಸೇರಿಸಿದ ಲಿಂಬೆ ಸೋಡಾ ಸೇವನೆಯಿಂದ ನಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳಾಗುತ್ತವೆ.
ಲೆಮೆನ್ ಸೋಡಾವನ್ನು ಅತೀ ಹೆಚ್ಚು ಸೇವಿಸುವುದರಿಂದಾಗಿ ನಮ್ಮಲ್ಲಿ ಮೂಳೆ ಸವೆತದ ಸಮಸ್ಯೆಗಳು ಹೆಚ್ಚಾಗಬಹುದು. ಇನ್ನೂ ಕೆಲವರು ಜೋರಾಗಿ ಹಸಿವಾಗುವ ಸಮಯದಲ್ಲಿ ಆಹಾರದ ಬದಲು ಲಿಂಬೆ ಸೋಡಾ ಕುಡಿಯುತ್ತಾರೆ. ಹಸಿವು ಹೋಗುತ್ತದೆ ಎನ್ನುವುದು ಅವರ ಉದ್ದೇಶವಾಗಿದ್ದರೂ, ಅದು ನಮ್ಮ ಹಸಿವಿನ ಸಮತೋಲನವನ್ನು ಏರುಪೇರು ಮಾಡುತ್ತದೆ. ಇದರಿಂದಾಗಿ ಹಸಿವಿಗೆ ಸಂಬಂಧಿಸಿದಂತೆ ವಿವಿಧ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಅತೀಯಾಗಿ ಉಪ್ಪು ಹಾಕಿದ ಲಿಂಬೆ ಸೋಡಾವನ್ನು ಕುಡಿಯುವುದು ದೇಹಕ್ಕೆ ಉತ್ತಮವಲ್ಲ. ಲಿಂಬೆ ಸೋಡ ಕುಡಿಯುವುದರಿಂದ ಉಂಟಾಗುವ ಸಮಸ್ಯೆಗಳು ಗಂಭೀರವಾದ ಅನಾರೋಗ್ಯಗಳಿಗೂ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ.
ಇನ್ನಷ್ಟು ಸುದ್ದಿಗಳು…
ಹಾಸ್ಯ ನಟ ರಾಜು ತಾಳಿಕೋಟೆ ಮೇಲೆಯೂ ಹಲ್ಲೆ: ಆಸ್ಪತ್ರೆಗೆ ದಾಖಲಾಗಿರುವ ನಟ
ಆಸ್ತಿಗಾಗಿ ಸಹೋದರರ ಜಗಳ: ಕಟ್ಟಡದ ಮೇಲಿನಿಂದ ಓರ್ವ ಸಹೋದರನನ್ನು ಕೆಳಕ್ಕೆಸೆಯಲು ಯತ್ನ
ಸೋದರಳಿಯನ ಪತ್ನಿಗೆ ಹಲ್ಲೆ, ವಿಷ ಕುಡಿಸಲು ಯತ್ನ: ಹಾಸ್ಯ ನಟ ರಾಜು ತಾಳಿಕೋಟೆ ವಿರುದ್ಧ ಗಂಭೀರ ಆರೋಪ
ಎನ್ ಇಪಿ ವಿರೋಧಿಸಿ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಲು ಕ್ಯಾಂಪಸ್ ಫ್ರಂಟ್ ಯತ್ನ | ಪೊಲೀಸರಿಂದ ಲಾಠಿ ಚಾರ್ಜ್
ಮಂಗಳೂರಿನಲ್ಲೂ ದೇವಸ್ಥಾನ, ಮಸೀದಿ, ಧಾರ್ಮಿಕ ಕಟ್ಟಡಗಳ ತೆರವಿಗೆ ಸಿದ್ಧತೆ?
ಹೃದಯ ವಿದ್ರಾವಕ ಘಟನೆ: ತಾಯಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಮಕ್ಕಳ ಮೇಲೆಯೇ ಉರುಳಿ ಬಿತ್ತು ಕಟ್ಟಡ!