ತುಲುನಾಡ್ ಮನ್ಸ ಸಮಾಜ ಸೇವಾ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
ಮೂಡುಬಿದಿರೆ: ತುಲುನಾಡ್ ಮನ್ಸ ಸಮಾಜ ಸೇವಾ ಸಂಘ (ರಿ) ಕೇಂದ್ರ ಸಮಿತಿ, ತುಲುನಾಡ್ ಮೂಡುಬಿದಿರೆ ಇದರ ವಾರ್ಷಿಕ ಮಹಾ ಸಭೆಯು ಇತ್ತೀಚಿಗೆ ನಡೆದು, ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಶನಿವಾರ ಮೂಡುಬಿದಿರೆಯ ಸ್ಕೌಟ್ ಮತ್ತು ಕನ್ನಡ ಭವನದಲ್ಲಿ ಯಶಸ್ವಿಯಾಗಿ ನಡೆಯಿತು.
ನೂತನ ಪದಾಧಿಕಾರಿಗಳು:
ಗೌರವಾಧ್ಯಕ್ಷರಾಗಿ ಪಿ.ಡೀಕಯ್ಯ, ಅಧ್ಯಕ್ಷರಾಗಿ ವೆಂಕಣ್ಣ ಕೊಯ್ಯೂರು, ಉಪಾಧ್ಯಕ್ಷರಾಗಿ ಹರಿಯಪ್ಪ ಮುತ್ತೂರು, ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್ ಕಕ್ಕೆಪದವು, ಜೊತೆ ಕಾರ್ಯದರ್ಶಿಯಾಗಿ ಶೇಖರ್ ವಿ.ಜಿ.ವೇಣೂರು, ಖಜಾಂಚಿಯಾಗಿ ಕಿರಣ್ ಎಡಪದವು, ಸಂಘಟನ ಕಾರ್ಯದರ್ಶಿಯಾಗಿ ಎಂ.ರಮೇಶ್ ಬೋಧಿ, ಮಹಿಳಾ ಸಂಘಟಕರಾಗಿ ಶಾಲಿನಿ ಆರ್. ಬೋಧಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶ್ರೀನಿವಾಸ್ ಮಿಜಾರ್ ಇವರನ್ನು ಆಯ್ಕೆ ಮಾಡಲಾಯಿತು.
ಗೌರವ ಸಲಹೆಗಾರರಾಗಿ ಅಚ್ಯುತ ಸಂಪಾಯಿ, ಮಹಾಬಲ ಎಮ್., ಶಾಂತರಾಮ್ ಮಾಂಟ್ರಾಡಿ, ದಾಸಪ್ಪ ಎಡಪದವು, ಬಾಬು ಮಾಸ್ತರ್ ಕೋಟೆ ಬಾಗಿಲು, , ಸೋಮಪ್ಪ ಆಲಂಗಾರ್, ಪಿ.ಚೆನ್ನಪ್ಪ ಕಕ್ಕೆಪದವು, ಕಾರ್ಯಕಾರಿ ಸಮಿತಿ: ಗೋಪಾಲ ಮುತ್ತೂರು, ಅಣ್ಣು ಆಲದಪದವು, ಭಾಸ್ಕರ್ ಎನ್.ಎಸ್. ಮಾರೂರು, ರಮೇಶ್ ಎನ್ಮಾಜೆ, ಸುರೇಶ್ ಕಾನ, ವಿಶ್ವನಾಥ ಮುಂಡಾಜೆ, ದಿನಕರ ಕೊಲಂಬೊದನ್ನಯ ಮೊದಲಾದವರು ಪ್ರಮಾಣ ವಚನ ಸ್ವೀಕರಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಅಚ್ಯುತ ಸಂಪಾಯಿ ವಹಿಸಿದ್ದರು. ಪಿ.ಡೀಕಯ್ಯರವರು ದಿಕ್ಸೂಚಿ ಮಾತನ್ನಾಡಿದರು. ಕೃಷ್ಣ ಕೋಟೆ ಬಾಗಿಲು ಸ್ವಾಗತಿಸಿದರು. ಶ್ರೀನಿವಾಸ್ ಮಿಜಾರ್ ಕಾರ್ಯಕ್ರಮದ ನಿರೂಪಣೆಗೈದು ಧನ್ಯವಾದ ಸಮರ್ಪಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಕೋಮು ಪ್ರಚೋದನಕಾರಿ ಭಾಷಣ ಆರೋಪ: ಹಾರಿಕಾ ಮಂಜುನಾಥ ವಿರುದ್ಧ ಎಫ್ಐಆರ್ ದಾಖಲು
ಮಂಗಳೂರು: ಸಾಲದ ಬಾಧೆಯಿಂದ ಬೇಸತ್ತು ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ
BSP ದ.ಕ.ಜಿಲ್ಲಾ ಮಟ್ಟದ ಪದಾಧಿಕಾರಿಗಳ ತರಬೇತಿ ಸಭೆ
ನೈಟ್ ಕರ್ಫ್ಯೂ ಆದೇಶ ಮರುಪರಿಶೀಲನೆ ಇಲ್ಲ: ಸಿಎಂ ಬೊಮ್ಮಾಯಿ
ಮೇಲ್ಜಾತಿಯ ಮಹಿಳೆ ತಯಾರಿಸಿದ ಆಹಾರ ನಾವು ಸೇವಿಸುವುದಿಲ್ಲ | ದಲಿತ ವಿದ್ಯಾರ್ಥಿಗಳಿಂದ ಪಟ್ಟು
ಸನ್ನಿ ಲಿಯೋನ್ ಮೇಲೆ ಅರ್ಚಕರ ಕೆಂಗಣ್ಣು: ಕ್ಷಮೆ ಕೇಳದಿದ್ದರೆ ಭಾರತದಲ್ಲಿರಲು ಬಿಡಲ್ಲ ಎಂದು ಬೆದರಿಕೆ