ಮನುಷ್ಯರನ್ನೇ ಹೋಲುವ ಮರಿಗೆ ಜನ್ಮ ನೀಡಿದ ಮೇಕೆ! - Mahanayaka
5:47 PM Wednesday 11 - December 2024

ಮನುಷ್ಯರನ್ನೇ ಹೋಲುವ ಮರಿಗೆ ಜನ್ಮ ನೀಡಿದ ಮೇಕೆ!

meke
29/12/2021

ಅಸ್ಸಾಂ: ಆಡೊಂದು, ಮನುಷ್ಯರನ್ನೇ ಹೋಲುವ ಮರಿಗೆ ಜನ್ಮ ನೀಡಿದ ವಿಚಿತ್ರ ಘಟನೆ ಅಸ್ಸಾಂ ನಲ್ಲಿ ನಡೆದಿದ್ದು, ಅಸ್ಸಾಂನ ಕಛರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಅಸ್ಸಾಂನ ಧೋಲೈ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗಂಗಾಪುರ ಗ್ರಾಮದಲ್ಲಿ  ಮೇಕೆಯೊಂದು ಮಗುವನ್ನೇ ಹೋಲುವ ಮರಿಗೆ ಜನ್ಮ ನೀಡಿದೆ. ಈ ಮರಿಯ ಕಣ್ಣು, ಮೂಗು, ಬಾಯಿ, ಮನುಷ್ಯರಂತಿದ್ದು, ಕಿವಿ ಮೇಕೆಯಂತಿದೆ. ಎರಡು ಕಾಲುಗಳಷ್ಟೇ ಇತ್ತು. ಈ ವಿಚಿತ್ರ ಮರಿಯನ್ನು ನೋಡಲು ಜನ ಸಾಗರವೇ ಹರಿದು ಬಂದಿದೆ.

ಈ ಹಿಂದೆ ಗುಜರಾತ್‍ ನ ಸಾಂಗ್ದ್ ತಾಲೂಕಿನ ತಾಪಿ ನದಿ ಸಮೀಪದ ಸೆಲ್ಟಿಪಾಡಾ ಗ್ರಾಮದಲ್ಲಿ ಇದೇ ರೀತಿ ಮನುಷ್ಯನ ಹೋಲಿಕೆ ಇರುವ ಮರಿಗೆ ಮೇಕೆಯೊಂದು ಜನ್ಮ ನೀಡಿತ್ತು. ಈ ಮೇಕೆ ಮರಿ ಹುಟ್ಟಿ 10 ನಿಮಿಷಗಳ ನಂತರ ಸಾವನ್ನಪ್ಪಿತ್ತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿರುವ ಈ ದೇವಿ ಯಾರು?

ಶಾಸಕನಿಗೆ ಪೊಲೀಸರ ‘ಪ್ಯಾಂಟ್ ಒದ್ದೆ’ ಮಾಡಿಸುವ ಶಕ್ತಿ ಇದೆ ಎಂದ ಕಾಂಗ್ರೆಸ್ ನಾಯಕ!

ಕೊರಗ ಸಮುದಾಯದ ಮೆಹೆಂದಿ ಕಾರ್ಯಕ್ರಮದಲ್ಲಿ ಪೊಲೀಸರಿಂದ ಲಾಠಿ ಚಾರ್ಜ್!

ಜನರಿಗೊಂದು ನ್ಯಾಯ, ನಾಯಕರಿಗೊಂದು ನ್ಯಾಯ: ಬಿಜೆಪಿ ಕಾರ್ಯಕರಣಿ ಸಭೆಯಲ್ಲಿ ಮಾಸ್ಕ್ ಧರಿಸದೇ ನಿರ್ಲಕ್ಷ್ಯ

ಅಂತ್ಯ ಸಂಸ್ಕಾರಕ್ಕೆ ಕೆಲವೇ ನಿಮಿಷ ಬಾಕಿ ಇರುವಾಗ ಕಣ್ತೆರೆದು ಮಾತನಾಡಿದ ವೃದ್ಧ!

ಇತ್ತೀಚಿನ ಸುದ್ದಿ