ಗಾಂಧೀಜಿಯ ಅವಹೇಳನ: ಹಿಂದೂ ಸಂತ ಕಾಳಿ ಚರಣ್ ಅರೆಸ್ಟ್ - Mahanayaka

ಗಾಂಧೀಜಿಯ ಅವಹೇಳನ: ಹಿಂದೂ ಸಂತ ಕಾಳಿ ಚರಣ್ ಅರೆಸ್ಟ್

kali charan
30/12/2021

ರಾಯ್ಪುರ: ಗಾಂಧೀಜಿ ಬಗ್ಗೆ ಅವಹೇಳನಾಕಾರಿ ಹೇಳಿಕೆ ನೀಡಿದ್ದ ಹಿಂದೂ ಧಾರ್ಮಿಕ ಮುಖಂಡ ಕಾಳಿ ಚರಣ್ ಎಂಬಾತನನ್ನು ಛತ್ತೀಸ್ ಗಢ ಪೊಲೀಸರು ಮಧ್ಯಪ್ರದೇಶದಿಂದ ಬಂಧಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಯ್‍ಪುರ ಪೊಲೀಸರು ಮಧ್ಯ ಪ್ರದೇಶದ ಖಜುರಾಹೋ ಪಟ್ಟಣದಿಂದ 25ಕಿ.ಮೀ.ಗಳಷ್ಟು ದೂರವಿರುವ ಬಾಗೇಶ್ವರ ಧಾಮ್ ಹತ್ತಿರದ ಒಂದು ಬಾಡಿಗೆ ಕೊಠಡಿಯಿಂದ ಆರೋಪಿಯನ್ನು ಬಂಧಿಸಿದ್ದಾರೆ ಎಂದು  ರಾಯ್‍ಪುರ ಪೊಲೀಸ್ ವರಿಧಿಷ್ಠಾಕಾರಿ ಪ್ರಶಾಂತ್ ಅಗರ್ವಾಲ್ ತಿಳಿಸಿದ್ದಾರೆ.

ಮಹಾತ್ಮ ಗಾಂಧಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆಪಾದನೆ ಮೇರೆಗೆ ಕಾಳಿಚರಣ್ ಮಹಾರಾಜ್ ಅವರ ವಿರುದ್ಧ ಛತ್ತೀಸ್‍ ಗಢ ರಾಜಧಾನಿ ರಾಯ್‍ಪುರದಲ್ಲಿ ಎಫ್‍ ಐಆರ್ ದಾಖಲಾಗಿತ್ತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಜಮ್ಮು-ಕಾಶ್ಮೀರದಲ್ಲಿ ಗುಂಡಿನ ಚಕಮಕಿ: 6 ಉಗ್ರರ ಹತ್ಯೆ | ಯೋಧ ಹುತಾತ್ಮ, ಮೂವರಿಗೆ ಗಾಯ

ಗ್ರಾ.ಪಂ. ಉಪ ಚುನಾವಣೆ:  ಅಜ್ಜಿಯನ್ನು ಸೋಲಿಸಿದ ಮೊಮ್ಮಗಳು!

ಮತಾಂತರ ಆರೋಪ: ಶಾಲೆಯ ಮಾನ್ಯತೆ ರದ್ದುಪಡಿಸಲು ಬಿಜೆಪಿ, ಆರೆಸ್ಸೆಸ್ ಪ್ರತಿಭಟನೆ

ಕೊರೊನಾ ಸ್ಫೋಟ: ಎಸ್ಟೇಟ್ ಗಳಲ್ಲಿ ಕೆಲಸ ಮಾಡುತ್ತಿರುವ 23 ಮಂದಿಗೆ ಕೊವಿಡ್ ದೃಢ

ಕೊರೊನಾ ಸ್ಫೋಟ: ಎಸ್ಟೇಟ್ ಗಳಲ್ಲಿ ಕೆಲಸ ಮಾಡುತ್ತಿರುವ 23 ಮಂದಿಗೆ ಕೊವಿಡ್ ದೃಢ

ಇತ್ತೀಚಿನ ಸುದ್ದಿ