Novavox ಗೆ ಅನುಮತಿ;  ಹದಿಹರೆಯದವರಿಗೆ ಕೋವಿಡ್ ನಾಲ್ಕನೇ ಲಸಿಕೆ - Mahanayaka
10:19 PM Tuesday 4 - February 2025

Novavox ಗೆ ಅನುಮತಿ;  ಹದಿಹರೆಯದವರಿಗೆ ಕೋವಿಡ್ ನಾಲ್ಕನೇ ಲಸಿಕೆ

novaxin
23/03/2022

ದೇಶದ ಕೋವಿಡ್ ಲಸಿಕೆಗೆ ನೊವಾವ್ಯಾಕ್ಸ್  (Novavox)  ಲಸಿಕೆ ಕೂಡ ಸೇರ್ಪಡೆಯಾಗಿದೆ.  DCGI (ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ) ಬಳಕೆಗೆ ಅನುಮತಿ ನೀಡಿದೆ .  12 ರಿಂದ 18 ವರ್ಷ ವಯಸ್ಸಿನ ಹದಿಹರೆಯದವರಿಗೆ ಈ ವ್ಯಾಕ್ಸಿನ್ ನೀಡಲು ಅನುಮತಿ ನೀಡಿದೆ.

ಸೀರಮ್ ಇನ್‌ಸ್ಟಿಟ್ಯೂಟ್, ಭಾರತದಲ್ಲಿ ನೊವೊವಾಕ್ಸ್ ಎಂಬ ವಿದೇಶಿ ನಿರ್ಮಿತ ಲಸಿಕೆಯನ್ನು ಕೋವೆವೆಕ್ಸ್ (covevex) ಎಂಬ ಹೆಸರಿನಲ್ಲಿ ಬಿಡುಗಡೆ ಮಾಡುತ್ತಿದೆ.  ಹದಿಹರೆಯದವರಿಗೆ ಪ್ರೋಟೀನ್ ಆಧಾರಿತ ಲಸಿಕೆಯಾಗಿದ್ದು ಇದರಿಂದ ಸಂತಸ ತಂದಿದೆ ಎಂದು ಸೀರಮ್ ಇನ್‌ಸ್ಟಿಟ್ಯೂಟ್‌ ನ ಸಿಇಒ ಆದರ್ ಪೂನಾವಾಲಾ ಹೇಳಿದ್ದಾರೆ.  ನೊವೊವಾಕ್ಸ್ ದೇಶದ ಹದಿಹರೆಯದವರು ಮತ್ತು ಮಕ್ಕಳಿಗೆ ನಾಲ್ಕನೇ ಲಸಿಕೆಯಾಗಿದೆ.

ಇದು ಎಷ್ಟು ಪರಿಣಾಮಕಾರಿ?

NovaVex ಫೆಬ್ರವರಿಯಲ್ಲಿ ತಮ್ಮ ಲಸಿಕೆ 80 ಪ್ರತಿಶತದಷ್ಟು ಪರಿಣಾಮಕಾರಿಯಾಗಿದೆ ಎಂದು ಹೇಳಿದರು.  ಭಾರತದಲ್ಲಿ 12 ರಿಂದ 18 ವರ್ಷದೊಳಗಿನ 2,247 ಮಕ್ಕಳ ಮೇಲೆ ಲಸಿಕೆಯನ್ನು ಯಶಸ್ವಿಯಾಗಿ ಪ್ರಯೋಗಿಸಲಾಗಿದೆ.  ಲಸಿಕೆಯನ್ನು ತಕ್ಷಣದ ಬಳಕೆಗಾಗಿ ವಿಶ್ವ ಆರೋಗ್ಯ ಸಂಸ್ಥೆ ಇತ್ತೀಚೆಗೆ ಅನುಮೋದಿಸಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮುಸ್ಲಿಮ್ ವ್ಯಾಪಾರಿಗಳಿಗೆ ಬಹಿಷ್ಕಾರ: ಪಾಪ್ಯುಲರ್ ಫ್ರಂಟ್ ಪ್ರತಿಕ್ರಿಯೆ ಏನು?

ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಜಾತ್ರೋತ್ಸವದಲ್ಲಿ ಮುಸ್ಲಿಮರಿಗೆ ಆರ್ಥಿಕ ಬಹಿಷ್ಕಾರ: ಸಿದ್ದರಾಮಯ್ಯ ಖಂಡನೆ

ಭಾರತದಿಂದ ಕಳ್ಳಸಾಗಣೆಯಾಗಿದ ಪುರಾತನ  ವಸ್ತುಗಳನ್ನು ಹಿಂದಿರುಗಿಸಲು ಆಸ್ಟ್ರೇಲಿಯಾ ಒಪ್ಪಿಗೆ

ಪಾವಗಡ ಅಪಘಾತ ಪ್ರಕರಣ: ಸೂಕ್ತ ಚಿಕಿತ್ಸೆ ಸಿಗದೇ ಪರದಾಡುತ್ತಿರುವ ಸಂತ್ರಸ್ತರು!

ಕಸ ಸಾಗಾಟದ ವಾಹನ ಚಾಲಕನ ಮೇಲೆ ಗೋರಕ್ಷಕರಿಂದ ಮಾರಣಾಂತಿಕ ಹಲ್ಲೆ

 

ಇತ್ತೀಚಿನ ಸುದ್ದಿ