ಒಂದು ಕಣ್ಣಿನ ಮಗುವಿನ ಜನನ: ವಿಶ್ವದಲ್ಲೇ ಅಪರೂಪದ ಘಟನೆ - Mahanayaka
11:05 PM Wednesday 11 - December 2024

ಒಂದು ಕಣ್ಣಿನ ಮಗುವಿನ ಜನನ: ವಿಶ್ವದಲ್ಲೇ ಅಪರೂಪದ ಘಟನೆ

one eyed baby
24/03/2022

ಯೆಮೆನ್: ಒಂದೇ ಕಣ್ಣಿನ ವಿಚಿತ್ರ ಮಗುವೊಂದು ಯೆಮನ್‌ ನಲ್ಲಿ ಜನಿಸಿದ್ದು, ಯೆಮೆನ್ ಪತ್ರಕರ್ತ ಕರೀಮ್ ಸರೈ ಮಗುವಿನ ಚಿತ್ರವನ್ನು ಹಂಚಿಕೊಂಡಿದ್ದಾರೆ.

ವಿಶ್ವದಲ್ಲೇ ಅಪರೂಪದ ಘಟನೆ ಇದಾಗಿದ್ದು, ಒಂದು ಕಣ್ಣಿನ ಸಾಕೆಟ್ ಮತ್ತು ಒಂದೇ ಆಪ್ಟಿಕಲ್ ನರದೊಂದಿಗೆ ಜನಿಸಿದ ಗಂಡು ಮಗು, ಜನಿಸಿ 7 ಗಂಟೆಯೊಳಗೆ ಮೃತಪಟ್ಟಿದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಕಳೆದ ಐದು ಶತಮಾನಗಳಲ್ಲಿ  ಇಂತಹ 6 ಪ್ರಕರಣಗಳು ವರದಿಯಾಗಿವೆ.  ಈ ಜನನಕ್ಕೂ ಗ್ರೀನ್ ನ ಪುರಾಣಕ್ಕೂ ಸಂಬಂಧವಿದೆ ಎಂದು ಪತ್ರಕರ್ತ ಕರೀಮ್ ಜರೈ ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ದೆಹಲಿ ಗಲಭೆ: ನ್ಯಾಯಾಲಯದಿಂದ ಉಮರ್ ಖಾಲಿದ್‍ಗೆ ಜಾಮೀನು ನಿರಾಕರಣೆ

ಎರಡು ವರ್ಷದ ಮಗುವಿನ ಮೇಲೆ ದೊಡ್ಡಪ್ಪನಿಂದಲೇ ಅತ್ಯಾಚಾರ: ಆರೋಪಿಯ ಬಂಧನ

ಬಾಲಿವುಡ್ ‘ಗಲ್ಲಿ ಬಾಯ್’ ಖ್ಯಾತಿಯ ರಾಪರ್ ಧರ್ಮೇಶ್ ಪರ್ಮಾರ್ ನಿಧನ

ಅಧಿಕಾರ ದುರುಪಯೋಗ: ಎಂ.ಪಿ.ರೇಣುಕಾಚಾರ್ಯ ತನ್ನ ಇಬ್ಬರು ಮಕ್ಕಳಿಗೂ ಎಸ್​ಸಿ ಜಾತಿ ಪ್ರಮಾಣಪತ್ರ ಕೊಡಿಸಿದ್ದಾರೆ; ಕಾಂಗ್ರೆಸ್ ವಕ್ತಾರ ಆರೊಪ

ಕೊಲ್ಲೂರು ದೇವಸ್ಥಾನದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಹೇರುವಂತೆ ಹಿಂದೂ ಸಂಘಟನೆಗಳಿಂದ ಮನವಿ

ಇತ್ತೀಚಿನ ಸುದ್ದಿ