ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ದ.ಕ. ಅಧ್ಯಕ್ಷರಾಗಿ ಕೆ.ಎಂ.ಫಯಾಝ್ ಆಯ್ಕೆ - Mahanayaka
10:57 PM Wednesday 11 - December 2024

ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ದ.ಕ. ಅಧ್ಯಕ್ಷರಾಗಿ ಕೆ.ಎಂ.ಫಯಾಝ್ ಆಯ್ಕೆ

muslim league
28/03/2022

ಮಂಗಳೂರು: ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ಮಂಗಳೂರಿನ‌ ಕೆ ಎಂ ಫಯಾಝ್ ರವರು ಅವಿರೋಧವಾಗಿ ಆಯ್ಕೆಯಾದರು.

ಅಡ್ವಕೇಟ್ ಎಸ್ ಸುಲೈಮಾನ್ ರವರ ಅಧ್ಯಕ್ಷತೆಯಲ್ಲಿ ಪಕ್ಷದ ಜಿಲ್ಲಾ ಕಛೇರಿಯಲ್ಲಿ ನಡೆದ ದ.ಕ ಜಿಲ್ಲಾ ಕೌಂಸಿಲ್ ಸಭೆಯಲ್ಲಿ ನೂತನ ಜಿಲ್ಲಾ ಸಮಿತಿಯನ್ನು ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಯಿತು.

ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಬಂಟ್ವಾಳದ ಟಿ ಯು ಇಸ್ಮಾಯಿಲ್, ಜಿಲ್ಲಾ ಕೋಶಾಧಿಕಾರಿಗಳಾಗಿ ಸಾಲ್ಮರದ ಅಶ್ರಫ್, ಉಪಾಧ್ಯಕ್ಷರುಗಳಾಗಿ ಬೆಳ್ತಂಗಡಿ ಪಿ ಕೆ ಸಯ್ಯದ್ , ಜಮಾಲ್ ಉಳ್ಳಾಲ, ಕಾರ್ಯದರ್ಶಿಗಳಾಗಿ ರಿಯಾಝ್ ಹರೇಕಳ, ಶಬೀರ್ ಅಝ್ಹರಿ ಪಾಂಡವರಕಲ್ಲು, ಸಂಘಟನಾ ಕಾರ್ಯದರ್ಶಿಗಳಾಗಿ ಬಶೀರ್ ಉಳ್ಳಾಲ, ಇಸ್ಮಾಯಿಲ್ ಎಚ್. ಮಂಗಳೂರು, ರಿಯಾಝ್ ಹಾಜಿ ಬಂದರ್. ಮಂಗಳೂರು ಅಬ್ದುಲ್ ಖಾದರ್ ಜೆಪ್ಪು,ಜಿಲ್ಲಾ ಸಮಿತಿಯ ಸದಸ್ಯರುಗಳಾಗಿ ಬಿ ಎ ಮುಹಮ್ಮದ್, ಇಬ್ರಾಹಿಂ ಬಿ.ಸಿ.ರೋಡ್, ಎ.ಎಸ್.ಇ. ಕರೀಂ ಕಡಬ, ಸಿದ್ದೀಖ್ ಕೊರಂದೂರು, ಅಡ್ವಕೇಟ್ ಸುಲೈಮಾನ್ ಎಸ್, ಇಕ್ಬಾಲ್, ಪಿ ಕೆ ಹಮೀದ್, ಆಸಿಫ್ ಪಿ ಕೆ, ಎ ಕೆ ಅಬ್ದುಲ್ ಖಾದರ್ ಕಣ್ಣೂರ್, ಮುಹಮ್ಮದ್ ಸ್ವಾಲಿಹ್, ಅಶ್ರಫ್ ತೊಡಾರ್, ಮೆಹರಾಝ್ ಸಾಲ್ಮರ, ನವಾಝ್ ಕೊಂಚಾರ್, ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ, ಅಬ್ದುಲ್ ರಝಾಕ್ ರಾವುತ್ತರ್ ಕಡಬ‌ ಆಯ್ಕೆಯಾಗಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ನಾಳೆಯಿಂದ ರಾಜ್ಯಾದ್ಯಂತ SSLC ಪರೀಕ್ಷೆ ಆರಂಭ

ಹಿಜಾಬ್ ಧರಿಸಿದ್ದ ಮಹಿಳೆಗೆ ಪ್ರವೇಶ ನಿರಾಕರಿಸಿದ ರೆಸ್ಟೋರೆಂಟ್

ಸ್ಫೋಟಗೊಂಡ ರಷ್ಯಾದ ನೌಕೆ :ಉಪಗ್ರಹ ಚಿತ್ರ ಬಿಡುಗಡೆ

ಪ್ರಪಾತಕ್ಕೆ ಉರುಳಿದ ಬಸ್: 7 ಮಂದಿ ಸಾವು, 45 ಮಂದಿಗೆ ಗಾಯ

ಇತ್ತೀಚಿನ ಸುದ್ದಿ