ದುಬೈನಲ್ಲಿ ಉದ್ಯೋಗಾವಕಾಶ:  26 ಸಾವಿರದವರೆಗೆ ವೇತನ - Mahanayaka
4:10 PM Wednesday 11 - December 2024

ದುಬೈನಲ್ಲಿ ಉದ್ಯೋಗಾವಕಾಶ:  26 ಸಾವಿರದವರೆಗೆ ವೇತನ

dubai
02/08/2022

ಉಡುಪಿ : ದುಬೈನ್ ಬೃಹತ್ ಕಟ್ಟಡ ನಿರ್ಮಾಣ ಸಂಸ್ಥೆಯಲ್ಲಿ ರಾಜ್ಯದ ಕಾರ್ಮಿಕರಿಗೆ 100 ಟೈಲ್ಸ್ ಮಾಸನ್ಸ್, 100 ಬ್ಲಾಕ್ ಮಾಸನ್ಸ್ ಮತ್ತು 100 ಮಾರ್ಬಲ್ ಮಾಸನ್ಸ್ ಉದ್ಯೋಗಳಿವೆ

2 ವರ್ಷ ಅನುಭವ ಉಳ್ಳವರಿಗೆ ರೂ.21720–26064 ಹಾಗೂ ಹೊಸಬರಿಗೆ 18462–20634 ವೇತನವಿದ್ದು, ಹೆಚ್ಚಿನ ಮಾಹಿತಿಗಾಗಿ www.kvtsdc.com ಜಾಲತಾಣದಲ್ಲಿ ಹಾಗೂ ದೂ.ಸಂ.8310100754, 080–29753007, ಈಮೇಲ್ kvtsdcora@karnataka.gov.in ಸಂಪರ್ಕಿಸುವಂತೆ ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ