ರಾಜ್ಯ ಮಲೆಕುಡಿಯ ಸಂಘದ ಮಹಾಸಭೆ ನೂತನ ಅಧ್ಯಕ್ಷರಾಗಿ ಶ್ರೀಧರ್ ಗೌಡ ಈದು ಆಯ್ಕೆ - Mahanayaka
5:22 PM Thursday 12 - December 2024

ರಾಜ್ಯ ಮಲೆಕುಡಿಯ ಸಂಘದ ಮಹಾಸಭೆ ನೂತನ ಅಧ್ಯಕ್ಷರಾಗಿ ಶ್ರೀಧರ್ ಗೌಡ ಈದು ಆಯ್ಕೆ

malekudiya
22/08/2022

ಬೆಳ್ತಂಗಡಿ; ರಾಜ್ಯ ಮಲೆಕುಡಿಯ ಸಂಘ ಕರ್ನಾಟಕ ಇದರ ಮಹಾಸಭೆಯು ರಾಜ್ಯ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಅಣ್ಣಪ್ಪ ಎನ್. ರವರ ಅಧ್ಯಕ್ಷತೆಯಲ್ಲಿ ಶಿವಗಿರಿ ಕೊಯ್ಯೂರಿನಲ್ಲಿ ನಡೆಯಿತು.

ನೂತನ ಅಧ್ಯಕ್ಷರಾಗಿ ಶ್ರೀಧರ್ ಗೌಡ ಈದು, ಉಪಾಧ್ಯಕ್ಷರಾಗಿ ವೆಂಕಟೇಶ್ ಬೆಂಗಳೂರು,ಹಾಗೂ ವಸಂತಿ ಕುತ್ಲೂರು , ಪ್ರಧಾನ ಕಾರ್ಯದರ್ಶಿಯಾಗಿ ಬಾಲಕೃಷ್ಣ ಪೊಳಲಿ, ಸಹ ಕಾರ್ಯದರ್ಶಿಯಾಗಿ ಜಯರಾಮ್ ಅಲಂಗಾರು, ಕೋಶಾಧಿಕಾರಿಯಾಗಿ ಶಿವರಾಮ್ ಉಜಿರೆ .ಸಂಘಟನಾ ಕಾರ್ಯದರ್ಶಿಯಾಗಿ ನೋಣಯ್ಯ ರೆಂಜಾಳ ಸಹ ಸಂಘಟನಾ ಕಾರ್ಯದರ್ಶಿ ಯಾಗಿ ರಂಜಿತ್ ಚಿಕ್ಕಮಗಳೂರು. ಕೊಡಗು ಜಿಲ್ಲಾ ಸಂಚಾಲಕರು ಗಣೇಶ್ ಜೋಡುಪಲ್ಲ, ಉಡುಪಿ ಜಿಲ್ಲಾ ಸಂಚಾಲಕರಾಗಿ ಡೀಕಯ್ಯ ಕನ್ಯಾಲು ,

ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕರಾಗಿ ಪ್ರಕಾಶ್ ಬಿಳಿನೆಲೆ , ವಕ್ತಾರರು ಹರೀಶ್ ಎಳನೀರ್, ನೋಣಯ್ಯ ಕುತ್ತಾರು , ಕಾರ್ಯ ಕಾರಿ ಸಮಿತಿ ಸದಸ್ಯರಾಗಿ ಸತೀಶ್ ಪಾರಿಕಲ್ಲು,  ವೀಣಾ ಶಿರ್ಲಾಲು, ವಸಂತಿ ಮುದ್ರಾಡಿ, ಗೋಪಾಲ ಗೌಡ ಎತ್ತಲು ,ಸಾಧು ಗೌಡ ನಾರ್ಜೆ, ಶಾಂಭವಿ ಪೇರಡ್ಕ, ಜಿ.ಕೆ ನಾರಾಯಣ, ಸುಂದರ ನೆರಿಯ, ಪುಷ್ಪ ನೆರಿಯ, ‌ಪರಮೇಶ್ವರ್ ಉಜಿರೆ , ಶ್ರೀನಿವಾಸ್ ಉಜಿರೆ, ತನಿಯಪ್ಪ ಇರ್ದೆ, ಚೆನ್ನಪ್ಪ ಶಿಶಿಲ, ಗಣೇಶ್ ಪಾದೆಕಲ್ಲು, ನೋಣಯ್ಯ ಮಚ್ಚಿನ , ಸುಜಾತಾ ಉಜಿರೆ , ಇವರು ಆಯ್ಕೆಯಾದರು,ಕು. ಕೃಪಾ ಪ್ರಾರ್ಥಿಸಿ , ರಾಜ್ಯ ಸಂಘದ ನಿಕಟಪೂರ್ವ ಸಂಘಟನಾ ಕಾರ್ಯದರ್ಶಿ ಪುಟ್ಟಣ್ಣ ಒಳಿಕಜೆ ಸ್ವಾಗತಿಸಿ , ಜಯರಾಂ ಅಲಂಗಾರು ವಂದಿಸಿದರು ಗಂಗಾಧರ್ ಈದು ಹಾಗೂ ಬಾಲಕೃಷ್ಣ ಪೊಳಲಿ ಕಾರ್ಯಕ್ರಮ ನಿರೂಪಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ