ಖಾಸಗಿ ಬಸ್‌ ಚಕ್ರ ಹರಿದು ಬಾಲಕನ ದುರಂತ ಅಂತ್ಯ - Mahanayaka

ಖಾಸಗಿ ಬಸ್‌ ಚಕ್ರ ಹರಿದು ಬಾಲಕನ ದುರಂತ ಅಂತ್ಯ

mangalore
17/10/2022

ಖಾಸಗಿ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್‌ ನಲ್ಲಿ ಹಿಂಬದಿ ಸವಾರನಾಗಿ ಹೋಗುತ್ತಿದ್ದ ಬಾಲಕ ಕೆಳಗಡೆ ಬಿದ್ದು ಬಸ್‌ ಚಕ್ರ ಹರಿದು ಮೃತಪಟ್ಟ ಘಟನೆ ಮಂಗಳೂರಿನ ಲಾಲ್ ಭಾಗ್ ಸಿಗ್ನಲ್ ಬಳಿ ನಡೆದಿದೆ.

ಧನು(13) ಮೃತಪಟ್ಟ ಬಾಲಕ. ಬಾಲಕ ತನ್ನ ಸಂಬಂಧಿ ಜತೆ ಸ್ಕೂಟರ್ ನಲ್ಲಿ ಸಹ ಸವಾರನಾಗಿ ಹೋಗುತ್ತಿದ್ದಾಗ ಖಾಸಗಿ ಸರ್ವಿಸ್ ಬಸ್ ಡಿಕ್ಕಿ ಹೊಡೆದಿದೆ.

ಪರಿಣಾಮ ಸವಾರ ಸ್ಕೂಟರ್ ನಿಂದ ಎಡ ಬದಿಗೆ ಬಿದ್ದಿದ್ದಾರೆ. ಧನು ಬಲ ಬದಿಗೆ ಬಿದ್ದಿದ್ದಾನೆ. ಇದೇ ವೇಳೆ ಹಿಂಬದಿಯಿಂದ ಬರ್ತಿದ್ದ ಬಸ್ ನ ಚಕ್ರ ಹಾದು ಹೋಗಿ ಬಾಲಕ ಮೃತಪಟ್ಟಿದ್ದಾನೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ