ಮುರುಘಾ ಶ್ರೀ ಬೆಡ್ ಮೇಲೆ ಕಲೆಗಳು ಇರುತ್ತಿತ್ತು: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಹಾಯಕ - Mahanayaka
4:21 PM Wednesday 11 - December 2024

ಮುರುಘಾ ಶ್ರೀ ಬೆಡ್ ಮೇಲೆ ಕಲೆಗಳು ಇರುತ್ತಿತ್ತು: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಹಾಯಕ

murugha shree
12/11/2022

ಮುರುಘಾ ಶ್ರೀ ವಿರುದ್ಧ ದಾಖಲಾಗಿರುವಂತ ಪೋಕ್ಸೋ ಪ್ರಕರಣ ಸಂಬಂಧ ಪೊಲೀಸರು ನ್ಯಾಯಾಲಯಕ್ಕೆ 694 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದು,  ಈ ಚಾರ್ಜ್ ಶೀಟ್ ನಿಂದಾಗಿ ಒಂದೊಂದೇ ಸ್ಫೋಟಕ ವಿಚಾರಗಳು ಬಯಲಾಗುತ್ತಿದೆ.

ಶ್ರೀಗಳ ಸಹಾಯಕ ಮಹಾಲಿಂಗ ಪೊಲೀಸರ ಮುಂದೆ ಬಾಯಿ ಬಿಟ್ಟ ವಿಷಯಗಳಲ್ಲಿ ಪ್ರಮುಖವಾಗಿ ಸ್ವಾಮೀಜಿಯ ಬೆಡ್ ಮೇಲೆ ಕೆಲವೊಮ್ಮೆ ಕಲೆಗಳು ಇರುತ್ತಿದ್ದವು ಎಂದು ಹೇಳಲಾಗಿದೆ.

ಶ್ರೀಗಳ ಬೆಡ್ ಶೀಟ್ ಮೇಲೆ ಇರುತ್ತಿದ್ದಂತ ಕಲೆಗಳನ್ನು ಸ್ವಚ್ಛವಾಗಿ ತೊಳೆಯುವಂತೆ ಸಹಾಯಕ ಮಹಾಲಿಂಗ ಅವರಿಗೆ ಮುರುಘಾ ಶ್ರೀ ಹೇಳುತ್ತಿದ್ದರಂತೆ. ಹಗಲಿನಲ್ಲಿ ಲೇಡಿ ವಾರ್ಡನ್ ಮಕ್ಕಳೊಂದಿಗೆ ಬರುತ್ತಿದ್ದರೇ, ರಾತ್ರಿಯಲ್ಲಿ ಬಾಲಕಿಯರು ಹಿಂಬಾಗಿಲಿನಿಂದ ಬರುತ್ತಿದ್ದ ಮಾಹಿತಿಯನ್ನು ಖಾಕಿ ಮುಂದೆ ಶ್ರೀಗಳ ಸಹಾಯಕ ಬಿಚ್ಚಿಟ್ಟಿದ್ದಾರೆ ಎಂದು ವರದಿಯಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ