ಸಿಂಹವು ಬೊಗಳಿತು: ಗುಮ್ಮಟ ಕಂಡು ನಡುಗಿತು | ಹರಿರಾಮ್ ಅವರಿಂದ ವಿಡಂಬನೆ
ನಾಡಿನ ಇತಿಹಾಸ ಹಾಗೂ ಒಂದು ಸಿದ್ಧಾಂತದ ಹೇರಿಕೆ, ಶಿಕ್ಷಣ ಕ್ಷೇತ್ರದ ಅವ್ಯವಸ್ಥೆಗಳ ವಿರುದ್ಧ ವಕೀಲರು ಹಾಗೂ ಸಾಮಾಜಿಕ ಚಿಂತಕ ಹರಿರಾಮ್ ಎ. ಅವರು ಕವನ ಬರೆದಿದ್ದಾರೆ.
ಹೀಗಿದೆ ಕವನ:
ಮುಂದಿನ ವರ್ಷ ಒಂದನೆ ತರಗತಿಯ ವಿದ್ಯಾರ್ಥಿಗಳಿಗೆ ಸಿದ್ದಪಡಿಸಿರುವ ಪದ್ಯ:
ಸಿಂಹವು ಬೊಗಳಿತು
ನಾಡಿಗೆ ಬಂದ ಪೇಪರ್ ಸಿಂಹ!
ಹುಲಿಯನು ಕಂಡು ಬೆದರಿತು
ಗುಮ್ಮಟ ಕಂಡು ನಡುಗಿತು
ಬೌ ಬೌ….ಎಂದು ಬೊಗಳಿತು !
ಬೌ ಬೌ ಎಂಬುದ ಕೇಳಿ
ಘರ್ಜಿಸಿತು ಸಿಂಹವು ಎಂದು !
ಪುಂಗಿತು ನಾಡಿನ ಹೆಂಗ್ಪುಂಗ್ಲಿ !
ಹೌದು ಹೌದು ಎನ್ನುತ
ಎರಡು ರುಪಾಯನು ಆಯುತ
ಕುಯ್ ಕುಯ್ ಎಂದು
ಊಳಿಡುತಿದ್ದವು ಸೀಳುನಾಯಿಗಳು !
- ಹರಿರಾಮ್ ಎ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka