ಮೂಡಿಗೆರೆ: ಮುಸ್ಲಿಂ ಯುವಕರು & ಪೀಸ್ & ಅವೆರ್ನೆಸ್ ಟ್ರಸ್ಟಿನಿಂದ ಸನ್ಮಾನ ಕಾರ್ಯಕ್ರಮ
ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ಅಥ್ಲೆಟಿಕ್ ಸ್ಪರ್ಧೆಯಲ್ಲಿ 14 ವರ್ಷದ ಒಳಗಿನ ವಿಭಾಗದ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿರುವ ಮಲೆನಾಡಿನ ಹೆಮ್ಮೆಯ ಪುತ್ರ ಮೂಡಿಗೆರೆ ಸೈಂಟ್ ಮಾರ್ಥಾಸ್ ಪ್ರೌಡ ಶಾಲೆಯ ಮೊಹಮ್ಮದ್ ರುಮಾನ್ ರಝಾರವರಿಗೆ ಮೂಡಿಗೆರೆ ಮುಸ್ಲಿಂ ಯುವಕರು & ಪೀಸ್ & ಅವೆರ್ನೆಸ್ ಟ್ರಸ್ಟಿನಿಂದ ಸನ್ಮಾನ ಕಾರ್ಯಕ್ರಮವೂ ಸೈಂಟ್ ಮಾರ್ಥಾಸ್ ಫ್ರೌಡಶಾಲೆಯ ಸಭಾಂಗಣದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮೂಡಿಗೆರೆ ಮುಸ್ಲಿಂ ಯುವಕರು ತಂಡದ ಝಕರಿಯ್ಯಾ, ಆಸೀಫ್ ಬಾಪುನಗರ, ಪೀಸ್ & ಅವೆರ್ನೆಸ್ ಟ್ರಸ್ಟಿನ ಸಂಸ್ಥಾಪಕ ಅಲ್ತಾಫ್ ಬಿಳಗುಳ, ಮೂಡಿಗೆರೆ ಮುಸ್ಲಿಂ ಯುವಕರು ತಂಡದ ರಿಝ್ವಾನ್, ಇಫ್ಫು, ರಿಯಾಝ್, ನುಸ್ರತ್, ಅಲಿ, ಹುಮಾಯನ್, ಮುಶೀರ್,ಸಮೀರ್, ಲಿಯಾಕತ್, ರಫೀಕ್, ಸಫ್ವಾನ್ ಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw