ಮಾರ್ಚ್ 16ರಂದು ಮಂಗಳೂರಿನಲ್ಲಿ EVEIUMನ ನೂತನ ಶೋರೂಂ ಶುಭಾರಂಭ - Mahanayaka
3:53 AM Wednesday 11 - December 2024

ಮಾರ್ಚ್ 16ರಂದು ಮಂಗಳೂರಿನಲ್ಲಿ EVEIUMನ ನೂತನ ಶೋರೂಂ ಶುಭಾರಂಭ

eveium
15/03/2023

ಮಂಗಳೂರಿನ ಪಂಪ್ ವೆಲ್ ನ Onyx ಕಾಂಪ್ಲೇಕ್ಸ್ ನ ಗ್ರೌಂಡ್ ಫ್ಲೋರ್ ನಲ್ಲಿ EVEIUM- Smart mobility, WEA-West End Automotives ಇದರ ನೂತನ ಶೋರೂಂ ಮಾರ್ಚ್ 16ರಂದು ಬೆಳಿಗ್ಗೆ 11 ಗಂಟೆಗೆ ಶುಭಾರಂಭ ನಡೆಯಲಿದೆ.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ  ವಿರೋಧ ಪಕ್ಷದ ಉಪನಾಯಕ, ಶಾಸಕರಾದ ಯು.ಟಿ.ಖಾದರ್ ಅವರು ಆಗಮಿಸಲಿದ್ದಾರೆ.

ಮಂಗಳೂರಿನ ಮೇಯರ್ ಜಯಾನಂದ್ ಅಂಚನ್, ಆಝಾದ್ ಗ್ರೂಪ್ ನ ಮ್ಯಾನೇಜಿಂಗ್ ಡೈರೆಕ್ಟರ್ ಮನ್ಸೂರ್ ಅಹ್ಮದ್, ಮಂಗಳೂರಿನ ರೋಹನ್ ಕಾರ್ಪೊರೇಷನ್ ಇದರ ಸ್ಥಾಪಕಾಧ್ಯಕ್ಷರಾದ ರೋಹನ್ ಮೊಂತೇರೊ,  ಅತಿಥಿಗಳಾಗಿ ಆಗಮಿಸಲಿದ್ದಾರೆ.

ಕಾರ್ಯಕ್ರಮದ ಹೆಚ್ಚಿನ ಮಾಹಿತಿಗಳಿಗಾಗಿ ಅನಿರುದ್ಧ್– 9555230723  ಅಥವಾ ಶಶಾಂಕ್  –9958196997 ಇವರನ್ನು ಸಂಪರ್ಕಿಸಬಹುದು.

 


ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ