ಉಡುಪಿಯಲ್ಲಿ ಶ್ರೀಕೃಷ್ಣನ ದರ್ಶನ ಪಡೆದ ಡಿ.ಕೆ. ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರವರು ದಂಪತಿ ಸಮೇತರಾಗಿ ಶ್ರೀ ಕೃಷ್ಣನ ದರ್ಶನ ಪಡೆದು ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದಂಗಳವರಲ್ಲಿ ಆಶೀರ್ವಚನ ಪಡೆದು ಶ್ರೀ ಕೃಷ್ಣ ಪ್ರಸಾದವನ್ನು ಸೇವಿಸಿದರು.
ಶ್ರೀಗಳ ಭೇಟಿಯ ವೇಳೆ ಕಾಪು ಹಾಗೂ ಉಡುಪಿ ಕ್ಷೇತ್ರದ ಅಭ್ಯರ್ಥಿಗಳಾದ ವಿನಯಕುಮಾರ್ ಸೊರಕೆ ಹಾಗೂ ಪ್ರಸಾದ್ ರಾಜ್ ಕಾಂಚನ್ˌಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ˌಕಾರ್ಯಾಧ್ಯಕ್ಷರಾದ ಕಿಶನ್ ಹೆಗ್ಗೆಡೆ ಕೊಳ್ಕೆಬೈಲ್ˌ ಭಾಸ್ಕರ ರಾವ್ ಕಿದಿಯೂರುˌ ಬಿ.ನರಸಿಂಹಮೂರ್ತಿˌ ನವಿನ್ ಚಂದ್ರ ಶೆಟ್ಟಿˌ ದಿನೇಶ್ ಪುತ್ರನ್ ರಮೇಶ್ ಕಾಂಚನ್ˌ ಎಂ.ಎ. ಗಫೂರ್ ˌ ಪ್ರಖ್ಯಾತ ಶೆಟ್ಟಿ ˌ ಅಮೃತ್ ಶೆಣೈˌ ಹರೀಶ್ ಕಿಣಿ ˌಸುರೇಶ್ ಶೆಟ್ಟಿ ಬನ್ನಂಜೆ ˌಯತೀಶ್ ಕರ್ಕೆರˌ ಸಂಜಯ ಆಚಾರ್ಯˌ ಪ್ರಶಾಂತ ಜತ್ತನ್ನ ಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw