ಯಾವ್ಯಾವ ಶಾಸಕರಿಗೆ ಸಿಗಲಿದೆ ಮಂತ್ರಿ ಸ್ಥಾನದ ಭಾಗ್ಯ!: ಸಂಭಾವ್ಯ ಪಟ್ಟಿ ಇಲ್ಲಿದೆ - Mahanayaka
6:12 PM Thursday 12 - December 2024

ಯಾವ್ಯಾವ ಶಾಸಕರಿಗೆ ಸಿಗಲಿದೆ ಮಂತ್ರಿ ಸ್ಥಾನದ ಭಾಗ್ಯ!: ಸಂಭಾವ್ಯ ಪಟ್ಟಿ ಇಲ್ಲಿದೆ

congress
14/05/2023

ಅಭೂತಪೂರ್ವ ಗೆಲವು ಸಾಧಿಸಿರುವ ಕಾಂಗ್ರೆಸ್‌ ನಲ್ಲಿ ಯಾರ್ಯಾರು, ಮಂತ್ರಿಗಳಾಗಲಿದ್ದಾರೆ, ಪ್ರಮುಖ ಖಾತೆ ಯಾರ ಪಾಲಾಗಲಿದೆ ಇದರ ಸಂಭಾವ್ಯ ಪಟ್ಟಿ ಇಲ್ಲಿದೆ. ಇನ್ನು ಸಿಎಂ ಯಾರಾಗಬೇಕು ಎಂಬ ಬಗ್ಗೆ ಹೊಸ ಶಾಸಕರು ಆಯ್ಕೆ ಮಾಡಲಿದ್ದು, ಭಾನುವಾರ ಸಂಜೆ ನಡೆಯುವ ಸಿಎಲ್‌ ಪಿ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದು ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.

ಯು.ಟಿ.ಖಾದರ್

ತನ್ವೀರ್ ಸೇಠ್

ದಿನೇಶ್ ಗುಂಡೂರಾವ್

ಎಂ.ಬಿ ಪಾಟೀಲ್

ತುಕರಾಮ್

ನಾಗೇಂದ್ರ

ಲಕ್ಷಣ ಸವದಿ

ಬಿ.ಕೆ ಹರಿಪ್ರಸಾದ್

ರಾಘವೇಂದ್ರ ಹಿಟ್ನಾಳ್

ಪುಟ್ಟರಂಗ ಶೆಟ್ಟಿ

ಪ್ರಸಾದ್ ಅಬ್ಬಯ್ಯ

ಪ್ರಿಯಾಂಕ್ ಖರ್ಗೆ

ಎಚ್.ಕೆ.ಪಾಟೀಲ್

ಶಿವಲಿಂಗೇಗೌಡ

ಮಧು ಬಂಗಾರಪ್ಪ

ಟಿ.ಬಿ.ಜಯಚಂದ್ರ

ಕೆ.ಎಚ್.ಮುನಿಯಪ್ಪ/ ರೂಪಾ ಶಶಿಧರ್

ಶಿವಾನಂದ ಪಾಟೀಲ್

ಈಶ್ವರ್ ಖಂಡ್ರೆ

ಟಿ.ಡಿ.ರಾಜೇಗೌಡ

ವಿನಯ್ ಕುಲಕರ್ಣಿ

ಎಂ.ಕೃಷ್ಣಪ್ಪ

ಶರಣು ಪ್ರಕಾಶ್ ಪಾಟೀಲ್

ಕೃಷ್ಣ ಬೈರೇಗೌಡ

ಅಜಯ್ ಧರ್ಮಸಿಂಗ್

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ