ಮಹಿಳೆಯರಿಗೆ ಉಚಿತ ಪ್ರಯಾಣದ ಟಿಕೆಟ್ ಹೇಗಿರಲಿದೆ ಗೊತ್ತಾ?
ಮಹಿಳೆಯರಿಗೆ ಸರ್ಕಾರಿ ಬಸ್ ನಲ್ಲಿ ಉಚಿತ ಪ್ರಯಾಣ ಜಾರಿಯಾಗಿದೆ. ಉಚಿತ ಪ್ರಯಾಣ ಅಂದ್ರೆ ಟಿಕೆಟ್ ಇಲ್ಲದೆಯೇ ಪ್ರಯಾಣ ಅಂತ ಅಲ್ಲ, ನಿಯಮ ಪ್ರಕಾರ ಕಂಡೆಕ್ಟರ್ ಗೆ ಮಹಿಳೆಯರು ಸಂಬಂಧಪಟ್ಟ ದಾಖಲೆ ತೋರಿಸಿ, ಟಿಕೆಟ್ ಪಡೆಯಬೇಕು, ಆದ್ರೆ ಹಣ ಪಾವತಿ ಮಾಡಲು ಇಲ್ಲ.
ಸದ್ಯ ಮಹಿಳೆಯರಿಗೆ ಬಸ್ ನಲ್ಲಿ ನೀಡಲಿರುವ ಟಿಕೆಟ್ ಹೇಗಿರಲಿದೆ ಎನ್ನುವುದನ್ನು ‘ರವಿ ಕೋಡಮಗ್ಗಿ’ ಎಂಬ ಸಾಮಾಜಿಕ ಜಾಲ ಬಳಕೆದಾರರು ಹಂಚಿಕೊಂಡಿದ್ದಾರೆ. “Dear Ladies ಬಸ್ಸಲ್ಲಿ ಫ್ರೀ ಅಂತೇಳಿ ಸುಮ್ನೆ ಕೂರಂಗಿಲ್ಲ, ನಾವ್ ಟಿಕೆಟ್ ಕೊಡ್ತಿರ್ತಿವಿ ನೀವ್ ತಗೊತಿರ್ಬೇಕು ಅಷ್ಟೇ” ಎಂದು ಬರೆದುಕೊಂಡಿದ್ದಾರೆ.
‘ರವಿ ಕೋಡಮಗ್ಗಿ’ ಅವರು ಅಪ್ ಲೋಡ್ ಮಾಡಿರುವ ಫೋಟೋ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಹೇಗೆ ನಡೆಯಲಿದೆ ಎನ್ನುವುದರ ಬಗ್ಗೆ ಉತ್ತಮ ಮಾಹಿತಿ ನೀಡಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw