ಲೋಕಾಯುಕ್ತ ಬಲೆಗೆ ಬಿದ್ದ ತಹಶೀಲ್ದಾರ್ ಅಜಿತ್​ ರೈ - Mahanayaka

ಲೋಕಾಯುಕ್ತ ಬಲೆಗೆ ಬಿದ್ದ ತಹಶೀಲ್ದಾರ್ ಅಜಿತ್​ ರೈ

ajith rai
28/06/2023

ಬೆಂಗಳೂರು :  ಬೆಳ್ಳಂಬೆಳಗ್ಗೆ ಅಧಿಕಾರಿಗಳಿಗೆ ಲೋಕಾಯುಕ್ತ  ಶಾಕ್​​​​ ಕೊಟ್ಟಿದ್ದು, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ದಾಳಿ ನಡೆಸಲಾಗಿದೆ. ಕೆ.ಆರ್​​​.ಪುರ ತಹಶೀಲ್ದಾರ್ ಅಜಿತ್​​​​ ರೈ ಮನೆ ಮೇಲೆ ಲೋಕಾ ದಾಳಿ ನಡೆಸಿದೆ.  ತಹಶೀಲ್ದಾರ್​ ಮನೆಯಲ್ಲಿ  ಕಂತೆ-ಕಂತೆ ನೋಟು ಪತ್ತೆಯಾಗಿದೆ.

ಆದಾಯ ಮೀರಿದ ಸಂಪತ್ತು ಗಳಿಕೆ ಆರೋಪದ ಮೇಲೆ ಕೆ.ಆರ್​​​.ಪುರ  ತಹಶೀಲ್ದಾರ್ ಅಜಿತ್​​​​ ರೈ ಮನೆ ಮೇಲೆ ರೇಡ್ ಮಾಡಲಾಗಿದೆ. ಕೆ.ಆರ್ ಪುರದ ಮನೆ ಸೇರಿ ಹತ್ತು ಕಡೆ ದಾಳಿ ನಡೆಸಿದ್ದು,  ಲೋಕಾಯುಕ್ತ SP ಅಶೋಕ್ ನೇತೃತ್ವದಲ್ಲಿ ತಂಡ ಸರ್ಚ್ ವಾರಂಟ್ ಪಡೆದು ದಾಳಿ ಮಾಡಿದೆ. 20ಕ್ಕೂ ಹೆಚ್ಚು ಅಧಿಕಾರಿಗಳ ತಂಡದಿಂದ ರೇಡ್​ ನಡೆಸಲಾಗಿದೆ.  ಅಜಿತ್​ ರೈ ಮನೆ ಕೊಡಿಗೇಹಳ್ಳಿ ಗೇಟ್​ನಲ್ಲಿದೆ

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ