ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ
29/01/2021
ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಮೇ 24ರಿಂದ ಜೂ.10ರವರೆಗೆ ನಡೆಯಲಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಪರೀಕ್ಷೆ ದಿನಾಂಕಕ್ಕೆ ಸಂಬಂಧಿಸಿದಂತೆ ಯಾವುದಾದರೂ ಆಕ್ಷೇಪಗಳಿದ್ದರೆ ಸಲ್ಲಿಸಬಹುದು ಎಂದು ಅವರು ಹೇಳಿದ್ದಾರೆ.
ಪರೀಕ್ಷಾ ವೇಳಾ ಪಟ್ಟಿ ಹೀಗಿದೆ:
►ಮೇ 24ರಂದು ಭೌತಶಾಸ್ತ್ರ ಇತಿಹಾಸ
►ಮೇ 25ರಂದು ಮೈನಾರಿಟಿ ಲಾಂಗ್ ವೇಜಸ್
►ಮೇ 26ರಂದು ಲಾಜಿಕ್ ಹೋಮ್ ಸೈನ್ಸ್, ಬೇಸಿಕ್ ಮ್ಯಾತ್ಸ್, ಜಿಯಾಲಜಿ
►ಮೇ 27ರಂದು ಐಚ್ಛಿಕ ಕನ್ನಡ, ಅಕೌಂಟೆನ್ಸಿ ಗಣಿತ
►ಮೇ 28ರಂದು ಉರ್ದು
►ಮೇ 31 ರಸಾಯನ ಶಾಸ್ತ್ರ, ಬ್ಯುಸಿನೆಸ್ ಸ್ಟಡೀಸ್
►ಜೂನ್ 1ರಂದು ಕರ್ನಾಟಕ ಸಂಗೀತ
►ಜೂನ್ 2ರಂದು ಸೈಕಾಲಜಿ, ಬಯಾಲಜಿ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್
►ಜೂನ್ 3ರಂದು ಹಿಂದಿ
►ಜೂನ್ 4ರಂದು ಎಕನಾಮಿಕ್ಸ್
►ಜೂನ್ 5ರಂದು ಕನ್ನಡ
►ಜೂನ್ 7ರಂದು ಇಂಗ್ಲಿಷ್
►ಜೂನ್ 8ರಂದು ಬ್ಯೂಟಿ & ವೆಲ್ ನೆಸ್, ಹೆಲ್ತ್ ಕೇರ್, ರೀಟೇಲ್ ಆಟೋಮೊಬೈಲ್, ಇನ್ಫಾರ್ಮೇಷನ್ ಟೆಕ್ನಾಲಜಿ
►ಜೂನ್ 9ರಂದು ಸಮಾಜ. ಸಂಖ್ಯಾಶಾಸ್ತ್ರ