ABVP 40ನೇ ರಾಜ್ಯ ಸಮ್ಮೇಳನದ ಪೋಸ್ಟರ್ ಬಿಡುಗಡೆ - Mahanayaka
9:53 PM Thursday 19 - September 2024

ABVP 40ನೇ ರಾಜ್ಯ ಸಮ್ಮೇಳನದ ಪೋಸ್ಟರ್ ಬಿಡುಗಡೆ

12/02/2021

ಮಂಗಳೂರು: ರಾಯಚೂರಿನಲ್ಲಿ ಫೆಬ್ರುವರಿ 20 ಮತ್ತು 21 ರಂದು  ನಡೆಯುವ 40 ನೇ ರಾಜ್ಯ ಸಮ್ಮೇಳನದ ಪೋಸ್ಟರ್ ಅನ್ನು ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವರಾದ ಫ್ರೊ . P..L ಧರ್ಮ ಇವರು ಬಿಡುಗಡೆಗೊಳಿಸಿದರು .

ಈ ಸಂದರ್ಭದಲ್ಲಿ ರಾಜ್ಯ ಕಾರ್ಯ ಸಮಿತಿ ಸದಸ್ಯ ಮಣಿಕಂಠ ಕಳಸ . ನಗರ ಸಂಘಟನ ಕಾರ್ಯದರ್ಶಿ ಅಜಯ್ ಪ್ರಭು ಹಾಗೂ ಮಹಾನಗರ ಕಾರ್ಯದರ್ಶಿ ಶ್ರೇಯಸ್ ಶೆಟ್ಟಿ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ