‘ಎಚ್ ಎಫ್ ಸಿ ಪ್ರೀಮಿಯರ್ ಲೀಗ್ ಸೀಸನ್  4: ಟೀಮ್ ಎಕ್ಸ್ ಬಾಯ್ಸ್ ಚಾಂಪಿಯನ್, ಟೀಮ್ ಟ್ರೋಫಿ ಫೈಟರ್ಸ್ ರನ್ನರ್ಸ್ - Mahanayaka
8:12 PM Thursday 12 - December 2024

‘ಎಚ್ ಎಫ್ ಸಿ ಪ್ರೀಮಿಯರ್ ಲೀಗ್ ಸೀಸನ್  4: ಟೀಮ್ ಎಕ್ಸ್ ಬಾಯ್ಸ್ ಚಾಂಪಿಯನ್, ಟೀಮ್ ಟ್ರೋಫಿ ಫೈಟರ್ಸ್ ರನ್ನರ್ಸ್

hfc premier league
12/07/2024

ಬೆಂಗಳೂರು:  ಹೊರಮಾವು ಫ್ರೆಂಡ್ಸ್ ಕ್ಲಬ್ ಇದರ ಆಶ್ರಯದಲ್ಲಿ ಹೊನಲು ಬೆಳಕಿನ  ‘ಎಚ್ ಎಫ್ ಸಿ ಪ್ರೀಮಿಯರ್ ಲೀಗ್ ಸೀಸನ್  4’  ಬೆಂಗಳೂರಿನ ಮಾರ್ತಹಳ್ಳಿ ಯ ಟರ್ಫ್ ಮೈದಾನದಲ್ಲಿ ನಡೆಯಿತು.

ಚಾಂಪಿಯನ್ ಪಟ್ಟವನ್ನು ಟೀಮ್ ಗಜ್ಜಾಲಿ ನಾಯಕತ್ವ ದ ಟೀಮ್ ಎಕ್ಸ್ ಬಾಯ್ಸ್ ಪಡೆದು ಕೊಂಡಿದ್ದು,  ದ್ವಿತೀಯ ಸ್ಥಾನವನ್ನು ಜಬ್ಬಾರ್ ನಾಯಕತ್ವದ ಟೀಮ್ ಟ್ರೋಫಿ ಫೈಟರ್ಸ್ ತನ್ನದಾಗಿಸಿತು.

ಬೆಸ್ಟ್ ಬೌಲರ್: ಇರ್ಶಾದ್ ಟೀಮ್ ಟೀಮ್ ಎಕ್ಸ್ ಬಾಯ್ಸ್.

ಬೆಸ್ಟ್ ಬ್ಯಾಟ್ಸ್ಮನ್: ನೌಶಾದ್ ಗೋಳಿಯಂಗಡಿ ಟೀಮ್ ಟ್ರೋಫಿ ಫೈಟರ್ಸ್.

ಮ್ಯಾನ್ ಆಫ್ ದಿ ಸೀರೀಸ್:  ಮೊಹಿನ್ ಟೀಮ್ ಎಕ್ಸ್ ಬಾಯ್ಸ್.

ಮಾನ್ ಆಫ್ ದಿ ಮ್ಯಾಚ್:  ಹಬೀಬ್ ಟೀಮ್ ಎಕ್ಸ್ ಬಾಯ್ಸ್ ಬಹುಮಾನ ಪಡೆದುಕೊಂಡರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ