ರಾಬರ್ಟ್ ಚಿತ್ರದ ನಾಯಕಿ ಎಂತಹ ಚಿತ್ರ ಶೇರ್ ಮಾಡಿದ್ದಾರೆ ನೋಡಿ - Mahanayaka
6:22 PM Wednesday 11 - December 2024

ರಾಬರ್ಟ್ ಚಿತ್ರದ ನಾಯಕಿ ಎಂತಹ ಚಿತ್ರ ಶೇರ್ ಮಾಡಿದ್ದಾರೆ ನೋಡಿ

06/03/2021

ಸಿನಿಡೆಸ್ಕ್: ರಾಬರ್ಟ್ ಸಿನಿಮಾದ ಮೂಲಕ ನಾಯಕಿಯಾಗಿ ಕನ್ನಡಿಗರಿಗೆ ಪರಿಚಯವಾದ ಆಶಾ ಭಟ್, ಚಿತ್ರದ ಪ್ರಮೋಷನ್ ನಲ್ಲಿ ಬ್ಯೂಸಿಯಾಗಿದ್ದಾರೆ.

ಇದೇ ಸಂದರ್ಭದಲ್ಲಿ ಅವರು ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಹಲವು ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ.

ಇದೇ ತಿಂಗಳು 11ನೇ ತಾರೀಖಿಗೆ ರಾಬರ್ಟ್ ಚಿತ್ರ ರಿಲೀಸ್ ಆಗಲಿದೆ. ಇಡೀ ಚಿತ್ರತಂಡವೇ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದು, ಇದೇ ಸಂದರ್ಭದಲ್ಲಿ ನಟಿ ಆಶಾ ಭಟ್ ಕೂಡ ಚಿತ್ರದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ.

ಇತ್ತೀಚಿನ ಸುದ್ದಿ