ಶ್ರೀ ಕೃಷ್ಣ ಜನ್ಮಾಷ್ಟಮಿಯ ಬಗ್ಗೆ ತಿಳಿದುಕೊಳ್ಳೋಣ
ಶ್ರೀ ಕ್ಷೇತ್ರ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ವಿಘ್ನೇಶ್ವರ ಭಟ್, ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಗಳಲ್ಲಿ ನಿಮ್ಮ ಕಷ್ಟಗಳಿಗೆ ಫೋನಿನ ಮುಖಾಂತರ ಪರಿಹಾರ ಸೂಚಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿಯೂ ಪರಿಹಾರ ಸಿಗದೇ ಮನನೊಂದಿದ್ದರೆ ಇಲ್ಲಿ ಪರಿಹಾರ ಖಚಿತ. ನಿಮ್ಮ ಗುಪ್ತ ಸಮಸ್ಯೆಗಳಿಗೂ ಹಾಗೂ ನಿಮ್ಮ ಮನೆಚ ಕಾರ್ಯಗಳಿಗೂ ಇಲ್ಲಿ 💯 ಗ್ಯಾರಂಟಿ ಪರಿಹಾರ ಶತಸಿದ್ಧ ಇಂದೇ ಕರೆ ಮಾಡಿ. 9535839666
ಎಲ್ಲರಿಗೂ ನಮಸ್ಕಾರ ಇಂದಿನ ಸಂಚಿಕೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಬಗ್ಗೆ ತಿಳಿದುಕೊಳ್ಳೋಣ 👇👇
ಧಾರ್ಮಿಕ ನಂಬಿಕೆಯ ಪ್ರಕಾರ ಭಗವಾನ್ ಶ್ರೀ ಕೃಷ್ಣನು ಕೃಷ್ಣ ಪಕ್ಷದ ಅಷ್ಟಮಿಯ ರಾತ್ರಿ ರೋಹಿಣಿ ನಕ್ಷತ್ರದಲ್ಲಿ ಜನಿಸಿದನು
ಭಗವಾನ್ ಶ್ರೀ ಕೃಷ್ಣನನ್ನು ಮುರುಳಿಧರ ಗೋಪಾಲ ಮನೋಹರ ಮುರಾರಿ ಮುಕುಂದ ರಂಗ ಹೀಗೆ ಹಲವು ರೀತಿಯಾಗಿ ಕರೆಯುತ್ತಾರೆ ಇದೇ ತಿಂಗಳು ಶ್ರೀ ಕೃಷ್ಣ ಜನ್ಮಾಷ್ಟಮಿರುವುದರಿಂದ ಪೂಜೆ ಹೇಗೆ ಮಾಡಬೇಕು ತಿಳಿದುಕೊಳ್ಳೋಣ 👇👇
ಕೃಷ್ಣ ಜನ್ಮಾಷ್ಟಮಿ ಎಂದು ಕೃಷ್ಣನನ್ನು ಪೂಜಿಸುವುದು ಮತ್ತು ಅವನ ಮಂತ್ರಗಳನ್ನು ಜಪಿಸುವುದು ನಮ್ಮ ಮೇಲೆ ಆತನ ಅನುಗ್ರಹವು ಇರುವಂತೆ ಮಾಡುತ್ತದೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ದಿನದಂದು ಯಾವ ರೀತಿ ಕೃಷ್ಣನನ್ನು ಪೂಜಿಸುವುದು ಮತ್ತು ಯಾವ ಮಂತ್ರವನ್ನು ಪಠಿಸಬೇಕು ಎಂಬುದನ್ನು ತಿಳಿಯೋಣ 👇👇
ಕೃಷ್ಣ ಜನ್ಮಾಷ್ಟಮಿ ದಿನದಂದು ಮುಂಜಾನೆ ಬೇಗ ಎದ್ದು ದಿನನಿತ್ಯದ ಕೆಲಸಗಳನ್ನು ಮುಗಿಸಿ ದೇವರ ಕೋಣೆಯನ್ನು ಸ್ವಚ್ಛಗೊಳಿಸಿ
ನಂತರ ನೀವು ಶ್ರೀಕೃಷ್ಣನನ್ನು ಪೂಜಿಸುವ ಸ್ಥಳದಲ್ಲಿ ಒಂದು ಪೀಠವನ್ನು ಹಾಕಿ ಅದರ ಮೇಲೆ ಕೆಂಪು ಅಥವಾ ಹಳದಿ ಬಣ್ಣದ ಬಟ್ಟೆಯನ್ನು ಹಾಕಬೇಕು
ಸಿದ್ಧಗೊಳಿಸಿದ ಪೀಠದ ಮೇಲೆ ಶ್ರೀ ಕೃಷ್ಣನ ವಿಗ್ರಹವನ್ನು ಇಡುವ ಮುನ್ನ ಒಂದು ಶುದ್ಧವಾದ ಪಾತ್ರೆಯಲ್ಲಿ ಶ್ರೀಕೃಷ್ಣನ ವಿಗ್ರಹ ನೀಡಿ ಅನಂತರ ಈ ವಿಗ್ರಹಕ್ಕೆ ಪಂಚಾಮೃತದಿಂದ ಅಭಿಷೇಕ ಮಾಡಿ ಕೃಷ್ಣನಿಗೆ ಪಂಚಾಮೃತದಿಂದ ಅಭಿಷೇಕ ಮಾಡಿದ ನಂತರ ಗಂಗಾಜಲದಿಂದ ಅಭಿಷೇಕ ಮಾಡಬೇಕು
ಕೃಷ್ಣನನ್ನು ಸಿದ್ಧಗೊಳಿಸಿದ ಪೀಠದ ಮೇಲಿಟ್ಟು ವಿಗ್ರಹದ ಎರಡು ಬದಿಗಳಲ್ಲಿ ದೀಪ ಬೆಳಗಿಸಿ ಅಗರಬತ್ತಿಗಳನ್ನು ಹಚ್ಚಿ ಬಳಿಕ ಶ್ರೀ ಕೃಷ್ಣನಿಗೆ ಹೊಸ ವಸ್ತ್ರವನ್ನು ಧರಿಸಿ ಹೂವುಗಳಿಂದ ಅಲಂಕಾರ ಮಾಡಿ ನೈವೇದ್ಯವನ್ನು ಅರ್ಪಿಸಬೇಕು
ಪೂಜೆಯ ನಂತರ ತಪ್ಪದೆ ಶ್ರೀ ಕೃಷ್ಣನಿಗೆ ಆರತಿಯನ್ನು ಮಾಡಬೇಕು
ಶ್ರೀ ಕೃಷ್ಣನಿಗೆ ನೈವೇದ್ಯ ಅರ್ಪಿಸುವಾಗ ತುಳಸಿ ಎಲೆಗಳನ್ನು ಕಡ್ಡಾಯವಾಗಿ ಬಳಸಿ ಆತನಿಗೆ ಕುಡಿಯಲು ಗಂಗಾಜಲವನ್ನು ಇಡಿ.
ಶ್ರೀ ಕೃಷ್ಣನನ್ನು ಶ್ರೀಕೃಷ್ಣನನ್ನು ಜ್ಞಾನಿಸುವ ವಿಧಾನ 👇
ಶ್ರೀ ಕೃಷ್ಣನು ಬಾಲ ಗೋಪಾಲನ ರೂಪದಲ್ಲಿ ಅರಳಿ ಎಲೆಯ ಮೇಲೆ ಮಲಗಿದ್ದಾನೆ ಅವನ ದೇಹದಲ್ಲಿ ಅನಂತ ಬ್ರಹ್ಮಾಂಡಗಳಿವೆ ಮತ್ತು ಅವರು ತನ್ನ ಹೆಬ್ಬೆರಳನ್ನು ಚೀಪುತ್ತಿರುತ್ತಾನೆ ಕೃಷ್ಣ ಎಂದರೆ ಆಕರ್ಷಿಸುವುದು ಎಂಬುದಾಗಿ ಹಾಗೂ ಭಾವ ಪರವಶತೆ ಅಥವಾ ಸಂಪೂರ್ಣ ಮೋಕ್ಷ.
ಹೀಗೆ ಶ್ರೀ ಕೃಷ್ಣ ಎಂದರೆ ಭಾವವಶತೆ ಅಥವಾ ಮೋಕ್ಷದ ಕಡೆಗೆ ಆಕರ್ಷಿಸುವವನು ಎಂಬುದಾಗಿದೆ
ಪೂಜೆಯಲ್ಲಿ ಶ್ರೀಕೃಷ್ಣನ ಬಾಲರೂಪವನ್ನು ನೆನೆಯುತ್ತಾ ಆತನಿಗೆ ನಮಸ್ಕಾರವನ್ನು ಸಲ್ಲಿಸಬೇಕು
ಕೃಷ್ಣನಿಗೆ ಕೊನೆಯಲ್ಲಿ ನಮಸ್ಕರಿಸುವಾಗ ಕೈಯಲ್ಲಿ ಅಕ್ಷತೆ ಮತ್ತು ಹೂವನ್ನು ಹಿಡಿದು ಅದರ ಮೇಲೆ ನೀರನ್ನು ಬಿಟ್ಟು ಶ್ರೀಕೃಷ್ಣನಿಗೆ ಅರ್ಪಿಸಬೇಕು.
ಇನ್ನು ಕೃಷ್ಣ ಜನ್ಮಾಷ್ಟಮಿಯ ದಿನ ಪಠಿಸಬೇಕಾದಂತಹ ಮಂತ್ರಗಳು 👇👇👇
ಕೃಂ ಕೃಷ್ಣಾಯ ನಮಃ
ಓಂ ಶ್ರೀ ನಮಃ ಶ್ರೀ ಕೃಷ್ಣಾಯ ಪರಿಪೂರ್ಣ ತಮಾಯ ಸ್ವಾಹ ‘
ಗೋಕುಲನಾಥಾಯ ನಮಃ
ಗೊಲ್ಲಭಾಯ ಸ್ವಾಹ
ಓಂ ಶ್ರೀ ಶ್ರೀ ಕೃಷ್ಣಾಯ ಗೋವಿಂದಾಯ ಗೋಪಿ ಜನ ವಲ್ಲಭಾಯ ಶ್ರೀಂ ಶ್ರೀಂ ಶ್ರೀಂ
ಶ್ರೀ ಕೃಷ್ಣ ಜನ್ಮಾಷ್ಟಮಿಯ ದಿನದಂದು ನೀವು ಈ ಮೇಲಿನಂತೆ ಕೃಷ್ಣನ ಪೂಜೆಯನ್ನು ಮಾಡುವುದರಿಂದ ನಿಮ್ಮ ಜೀವನದ ಎಲ್ಲಾ ರೀತಿಯ ಇಷ್ಟಾರ್ಥಗಳು ಈಡೇರುತ್ತದೆ ಇದು ನಿಮಗೆ ಕೃಷ್ಣನ ಆಶೀರ್ವಾದವನ್ನು ಕರುಣಿಸುತ್ತದೆ.
ಇನ್ನು ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ :- 9535839666
#Advertisement