ಸೆಪ್ಟೆಂಬರ್‌ ಕೊನೆಯ ವಾರ ಭದ್ರ ಯೋಗ, ಈ ರಾಶಿಗೆ ಭಾರಿ ಲಕ್ಕಿ..! - Mahanayaka
9:16 AM Thursday 12 - December 2024

ಸೆಪ್ಟೆಂಬರ್‌ ಕೊನೆಯ ವಾರ ಭದ್ರ ಯೋಗ, ಈ ರಾಶಿಗೆ ಭಾರಿ ಲಕ್ಕಿ..!

rashibhavishya
22/09/2024

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ನನಗೆ ಒಂದೇ ಕರೆ ಮಾಡಿದರೆ ನಿಮ್ಮ ಇಷ್ಟಪಟ್ಟವರು ನಿಮ್ಮಂತೆ 9535156490 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ?

ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ: 9535156490


Advertisement

ಗ್ರಹಗಳ ರಾಜಕುಮಾರ ಆಗಿರುವಂತಹ ಬುಧ ಯಾವತ್ತೂ ಕೂಡ ತನ್ನ ಕೇಂದ್ರ ತ್ರಿಕೋನ ರಾಶಿ ಆಗಿರುವಂತಹ ಕನ್ಯಾರಾಶಿಗೆ ಬಂದಾಗ ಭದ್ರ ರಾಜಯೋಗವನ್ನು ನಿರ್ಮಾಣ ಮಾಡುತ್ತಾನೆ. ಈಗ ಕನ್ಯಾ ರಾಶಿಗೆ ಕಾಲಿಟ್ಟಿರುವಂತಹ ಬುಧ ಇದೇ ವಿಶೇಷವಾದ ರಾಜಯೋಗವನ್ನ ನಿರ್ಮಾಣ ಮಾಡಿದ್ದಾನೆ. ಇದರಿಂದಾಗಿ ಮುಂದಿನ ವಾರ ಸಾಕಷ್ಟು ಕಮಾಯಿ ಮಾಡಿಕೊಳ್ಳಲಿರುವ ಹಾಗೂ ಅದೃಷ್ಟದ ಫಲದಿಂದಾಗಿ ಮಾಡುವಂತಹ ಕೆಲಸದಲ್ಲಿ ಗೆಲುವನ್ನು ಸಂಪಾದಿಸಲು ಇರುವಂತಹ ಅದೃಷ್ಟವಂತ ಐದು ರಾಶಿಯವರು ಯಾರು ಎಂಬುದು ಇಲ್ಲಿದೆ.

ಒಂದು ವೇಳೆ ಮೇಷ ರಾಶಿಯವರು ಕಳೆದ ಸಾಕಷ್ಟು ಸಮಯಗಳಿಂದ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಅಥವಾ ಶರೀರಕ್ಕೆ ಸಂಬಂಧಪಟ್ಟಂತಹ ಸಮಸ್ಯೆಗಳಿಂದ ಬಳಲುತ್ತಿದ್ದರೆ ಪರಿಹಾರವನ್ನು ಪಡೆದುಕೊಳ್ಳಲಿದ್ದಾರೆ. ಉದ್ಯೋಗ ಕ್ಷೇತ್ರದಲ್ಲಿ ಕೂಡ ನಿಮ್ಮ ಸಹೋದ್ಯೋಗಿಗಳು ನಿಮ್ಮ ಕೆಲಸದಲ್ಲಿ ಸಹಾಯ ಮಾಡುವ ಮೂಲಕ ನಿಮ್ಮ ಕೆಲಸದ ಒತ್ತಡವನ್ನು ಕಡಿಮೆ ಮಾಡಲಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿಕೊಳ್ಳುತ್ತಿರುವಂತಹ ವಿದ್ಯಾರ್ಥಿಗಳಿಗೆ ವಾರದ ಆರಂಭದಲ್ಲಿಯೇ ಗುಡ್ ನ್ಯೂಸ್ ಸಿಗಲಿದೆ.

ಈ ವಾರದಲ್ಲಿ ವೃಷಭ ರಾಶಿಯವರಿಗೆ ಮಾಡುವಂತಹ ಪ್ರತಿಯೊಂದು ಕೆಲಸಗಳಲ್ಲಿ ಕೂಡ ಅದೃಷ್ಟದ ಸಾಥ್ ದೊರಕಲಿದೆ. ವಾರದ ಆರಂಭದಲ್ಲಿಯೇ ವೃಷಭ ರಾಶಿಯವರಿಗೆ ತಮ್ಮ ಉದ್ಯೋಗ ಹಾಗೂ ವ್ಯಾಪಾರಕ್ಕೆ ಸಂಬಂಧಪಟ್ಟ ರೀತಿಯಲ್ಲಿ ದೊಡ್ಡಮಟ್ಟದ ಶುಭ ಸುದ್ದಿ ಸಿಗಲಿದೆ. ಈ ಸಂದರ್ಭದಲ್ಲಿ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಕೂಡ ನಡೆಯಲಿವೆ. ಆರ್ಥಿಕ ಪರಿಸ್ಥಿತಿಯ ಬಗ್ಗೆ ಮಾತನಾಡುವುದಾದರೆ ಈ ವಾರ ಸಾಕಷ್ಟು ಉತ್ತಮ ರೀತಿಯಲ್ಲಿ ಹಣಕಾಸಿನ ಸಂಪಾದನೆ ಆಗಲಿದೆ. ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಗಣನೀಯವಾಗಿ ಹೆಚ್ಚಾಗಲಿದೆ. ವಿದೇಶದಲ್ಲಿ ತಮ್ಮ ಕರಿಯರ್ ಅನ್ನು ಸೃಷ್ಟಿಸಿಕೊಳ್ಳಬೇಕು ಎನ್ನುವಂತ ಆಸೆಯನ್ನು ಹೊಂದಿರುವವರ ಆಸೆ ಕೂಡ.

ಮಿಥುನ ರಾಶಿಯವರಿಗೆ ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳುವಂತಹ ಯೋಗ ಕೂಡಿ ಬರಲಿದೆ. ಹಣವನ್ನು ಹೂಡಿಕೆ ಮಾಡುವುದಕ್ಕೆ ಕೂಡ ಇದು ಹೇಳಿ ಮಾಡಿಸಿದ ಸಮಯ ಆದರೆ ಸರಿಯಾದ ರೀತಿಯಲ್ಲಿ ಹೆಚ್ಚಿನ ಮಾಹಿತಿಯನ್ನು ಹೊಂದಿರುವಂತಹ ಜನರ ಕೈಯಲ್ಲಿ ಸಲಹೆ ಪಡೆದುಕೊಂಡು ಹಣವನ್ನು ಹೂಡಿಕೆ ಮಾಡಿ. ಇವರ ಮಾಡಬೇಕಾಗಿರುವಂತಹ ದೂರ ಪ್ರಯಾಣ ಕೂಡ ಸುಖದಾಯಕವಾಗಿ ಹಾಗೂ ಸುರಕ್ಷಿತವಾಗಿರಲಿದೆ.

 ವೃಶ್ಚಿಕ ರಾಶಿ

ನಿಮ್ಮ ಉದ್ಯೋಗ ಹಾಗೂ ವ್ಯಾಪಾರಕ್ಕೆ ಸಂಬಂಧಪಟ್ಟಂತಹ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದುವುದಕ್ಕೆ ಸಾಕಷ್ಟು ಅವಕಾಶಗಳು ಸಿಗಲಿವೆ. ವಿಶೇಷವಾಗಿ ಉದ್ಯೋಗ ಕ್ಷೇತ್ರದಲ್ಲಿ ದೊಡ್ಡ ಕಂಪನಿಯ ಜೊತೆಗೆ ಸೇರಿಕೊಂಡು ಕೆಲಸ ಮಾಡುವಂತಹ ಅವಕಾಶ ದೊರಕಲಿದೆ. ಹೆಚ್ಚಿನ ಆದಾಯವನ್ನು ಪಡೆದುಕೊಳ್ಳುವುದಕ್ಕೆ ಆದಾಯದ ಮೂಲ ಕೂಡ ಸಿಗಲಿದೆ. ವ್ಯಾಪಾರಕ್ಕೆ ಸಂಬಂಧಪಟ್ಟಂತೆ ಈ ಸಂದರ್ಭದಲ್ಲಿ ನೀವು ತೆಗೆದುಕೊಳ್ಳುವಂತಹ ಮಹತ್ವದ ನಿರ್ಧಾರಗಳು ನಿಮಗೆ ಲಾಭದಾಯಕವಾಗಿ ಸಾಬೀತಾಗಲಿದೆ

ಮೀನ ರಾಶಿಯವರಿಗೆ ಈ ವಾರದಲ್ಲಿ ಅಂದುಕೊಂಡಿರುವಂತಹ ಪ್ರತಿಯೊಂದು ಕೆಲಸಗಳು ಕೂಡ ನೆರವೇರಲಿವೆ. ಉದ್ಯೋಗದಲ್ಲಿ ಸಾಕಷ್ಟು ಉತ್ತಮ ಅವಕಾಶಗಳು ಸಿಗಲಿವೆ ಹಾಗೂ ಒಂದು ವೇಳೆ ನೀವು ಕೆಲಸವನ್ನು ಬದಲಾಯಿಸುವಂತಹ ಯೋಚನೆ ಮಾಡ್ತಾ ಇದ್ರೆ ಅದಕ್ಕೆ ಕೂಡ ಇದು ಹೇಳಿ ಮಾಡಿಸಿದ ಸಮಯವಾಗಿದೆ. ಆದರೆ ಈ ಸಂದರ್ಭದಲ್ಲಿ ನಿಮ್ಮ ಹಿತೈಷಿಗಳ ಬಳಿ ಸಲಹೆಗಳನ್ನು ಪಡೆದುಕೊಳ್ಳುವುದು ಉತ್ತಮ. ಪಾರ್ಟ್ನರ್ಶಿಪ್ ವ್ಯವಹಾರ ಮಾಡುವವರಿಗೆ ಈ ವಾರ ಕೈತುಂಬ ಲಾಭವನ್ನು ಸಂಪಾದನೆ ಮಾಡಿಸಿಕೊಡಲಿದೆ.

ಇನ್ನು ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ: 9535156490

ಇತ್ತೀಚಿನ ಸುದ್ದಿ