ದಿನ ಭವಿಷ್ಯ: 25-09-2024 ಬುಧವಾರದ ರಾಶಿ ಫಲ ತಿಳಿದುಕೊಳ್ಳಿ - Mahanayaka
1:07 PM Thursday 12 - December 2024

ದಿನ ಭವಿಷ್ಯ: 25–09–2024 ಬುಧವಾರದ ರಾಶಿ ಫಲ ತಿಳಿದುಕೊಳ್ಳಿ

dina bhavishya
25/09/2024

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ನನಗೆ ಒಂದೇ ಕರೆ ಮಾಡಿದರೆ ನಿಮ್ಮ ಇಷ್ಟಪಟ್ಟವರು ನಿಮ್ಮಂತೆ 9535156490  ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ?

ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490


Advertisement

ಮೇಷ: ಯತ್ನ ಕಾರ್ಯಗಳಲ್ಲಿ ಜಯ, ಆರೋಗ್ಯದಲ್ಲಿ ಸಮಸ್ಯೆ, ತಿರುಗಾಟ, ನಾನಾ ರೀತಿಯ ಸಮಸ್ಯೆ, ಅಕಾಲ ಭೋಜನ.

ವೃಷಭ: ಮನಸ್ಸಿಗೆ ಚಿಂತೆ, ಹಣಕಾಸಿನ ತೊಂದರೆ, ವ್ಯಾಪಾರ ಉದ್ಯೋಗದಲ್ಲಿ ಅಲ್ಪ ಲಾಭ, ಪುಣ್ಯಕ್ಷೇತ್ರ ಯಾತ್ರೆ, ಕುಟುಂಬ ಸೌಖ್ಯ.

ಮಿಥುನ: ಕುಟುಂಬದಲ್ಲಿ ಪ್ರೀತಿ, ಕೃಷಿಯಲ್ಲಿ ಲಾಭ, ಉದ್ಯೋಗದಲ್ಲಿ ಪ್ರಗತಿ, ಹಿತ ಶತ್ರು ಭಾದೆ, ದುಷ್ಟ ಜನರ ಸಹವಾಸ, ಸಾಲಭಾದೆ.

ಕಟಕ: ಮಾತಿಗೆ ಮರುಳಾಗದಿರಿ, ರೋಗಭಾದೆ, ಅನರ್ಥ, ದಿನಸಿ ವ್ಯಾಪಾರಿಗಳಿಗೆ ಲಾಭ.

ಸಿಂಹ: ಯಾರನ್ನು ಹೆಚ್ಚಾಗಿ ನಂಬಬೇಡಿ, ವಿದೇಶ ಪ್ರಯಾಣ, ಉದ್ಯೋಗದಲ್ಲಿ ಅಭಿವೃದ್ಧಿ, ನೂತನ ಕೆಲಸಗಳಲ್ಲಿ ಭಾಗಿ.

ಕನ್ಯಾ: ದಾನ ಧರ್ಮ ಮಾಡುವಿರಿ, ಉದರ ಭಾದೆ, ಮನಕ್ಲೇಶ, ಅನ್ಯರಿಂದ ಮನಸ್ತಾಪ, ನಂಬಿಕೆ ದ್ರೋಹ.

ತುಲಾ: ಅಮೂಲ್ಯ ವಸ್ತುಗಳ ಖರೀದಿ, ಸ್ವಯಂಕೃತ ಅಪರಾಧ, ಅಧಿಕ ಖರ್ಚು, ಸ್ನೇಹಿತರಿಂದ ವಂಚನೆ, ಮನಸ್ಸಿಗೆ ಬೇಸರ.

ವೃಶ್ಚಿಕ: ಖರ್ಚಿನ ಬಗ್ಗೆ ನಿಯಂತ್ರಣ ಅಗತ್ಯ, ವಿರೋಧಿಗಳಿಂದ ತೊಂದರೆ, ಆಲಸ್ಯ ಮನೋಭಾವ.

ಧನಸ್ಸು: ಗುರಿ ಸಾಧಿಸಲು ಶ್ರಮಪಡುವಿರಿ, ಬಾಕಿ ವಸೂಲಿ, ಅಧಿಕ ತಿರುಗಾಟ, ನಿಮ್ಮ ಪ್ರಯತ್ನಗಳಿಗೆ ಉತ್ತಮ ಫಲ.

ಮಕರ: ಅನ್ಯ ಜನರಲ್ಲಿ ಪ್ರೀತಿ, ಮಿತ್ರರ ಭೇಟಿ, ಮಾನಸಿಕ ಒತ್ತಡ, ಶೀತ ಸಂಬಂಧ ರೋಗ, ಸಾಲ ಮರುಪಾವತಿ.

ಕುಂಭ: ಸ್ಥಿರಾಸ್ತಿ ಮಾರಾಟ, ವಿವಾದಗಳಿಂದ ದೂರವಿರಿ, ಹೊಸ ಪ್ರಯತ್ನ.

ಮೀನ: ಮಾಡುವ ಕೆಲಸದಲ್ಲಿ ಶ್ರದ್ದೆ, ಷೇರು ವ್ಯವಹಾರಗಳಲ್ಲಿ ಲಾಭ, ಧನ ಲಾಭ, ಅವಿವಾಹಿತರಿಗೆ ವಿವಾಹ ಯೋಗ.

ಇನ್ನೂ ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಾಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ: 9535156490

ಇತ್ತೀಚಿನ ಸುದ್ದಿ