ಮಂಗಳೂರು: ಪರಿವರ್ತನಾ ಕೋ ಅಪರೇಟಿವ್ ಸೊಸೈಟಿಯಲ್ಲಿದೆ ಉದ್ಯೋಗಾವಕಾಶ - Mahanayaka
10:15 AM Wednesday 5 - February 2025

ಮಂಗಳೂರು: ಪರಿವರ್ತನಾ ಕೋ ಅಪರೇಟಿವ್ ಸೊಸೈಟಿಯಲ್ಲಿದೆ ಉದ್ಯೋಗಾವಕಾಶ

job news
06/12/2024

ಪರಿವರ್ತನಾ ಕೋ ಅಪರೇಟಿವ್ ಸೊಸೈಟಿ(ಲಿ.),ಬಜಪೆ ಇದರ ಮಂಗಳೂರು ನಗರದ ಸ್ಟೇಟ್ ಬ್ಯಾಂಕ್ ಬಳಿ, ಪಯೋನಿಯರ್ ಕಾಂಪ್ಲೆಕ್ಸ್ ನಲ್ಲಿ ಆರಂಭಗೊಂಡಿರುವ ಮಂಗಳೂರು ಶಾಖೆಗೆ ಪಿಗ್ಮಿ ಸಂಗ್ರಾಹಕರ ಹುದ್ದೆಗಳು ಖಾಲಿ ಇವೆ.

ಮಂಗಳೂರು, ಉರ್ವಸ್ಟೋರ್ , ಕೂಳೂರು, ಸುರತ್ಕಲ್, ಕದ್ರಿ, ತೊಕ್ಕೊಟ್ಟು ಸುತ್ತಮುತ್ತ ಪಿಗ್ಮಿ ಸಂಗ್ರಹಿಸಲು ಪಿಗ್ಮಿ ಸಂಗ್ರಾಹಕರು ಬೇಕಾಗಿದ್ದಾರೆ.

ಆಸಕ್ತರು ಪಯೋನಿಯರ್ ಕಾಂಪ್ಲೆಕ್ಸ್, ಸಿಟಿ ಬಸ್ ನಿಲ್ದಾಣ, ಸ್ಟೇಟ್ ಬ್ಯಾಂಕ್, ಮಂಗಳೂರು ಕಚೇರಿಗೆ ಭೇಟಿ ನೀಡಬಹುದು. ಅಥವಾ ದೂರವಾಣಿ ಸಂಖ್ಯೆ: 0824—2006652 ಸಂಪರ್ಕಿಸಬಹುದು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ