ಸುಂಕಸಾಲೆ: ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಡಿ.ವೈ. ಮಹೇಶ್ ಅವಿರೋಧ ಆಯ್ಕೆ
12/12/2024
ಕೊಟ್ಟಿಗೆಹಾರ: ಬಾಳೂರು ಹೋಬಳಿಯ ಸುಂಕಸಾಲೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ದುರ್ಗದಹಳ್ಳಿಯ ಡಿ.ವೈ.ಮಹೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಎಂ.ವಿ.ಜಗದೀಶ್ ಜಾವಳಿ ಅವರು ಚುನಾಯಿತರಾಗಿ ನೇಮಕಗೊಂಡಿದ್ದಾರೆ.
ಉಳಿದಂತೆ ನಿರ್ದೇಶಕರಾಗಿ ಬಿ.ಎಲ್. ಸಂದೀಪ್, ಬಿ.ಆರ್.ಈಶ್ವರ್, ಎಂ.ಪಿ.ವಿಜೇಂದ್ರ, ಎಂ.ಎಸ್.ಕಾರ್ತಿಕ್, ಎಂ.ಜಿ.ಪ್ರವೀಣ್, ಕೆ.ಎಂ.ಚಂದ್ರನ್, ಡಿ.ವಿ.ಅಶ್ವಿನಿ, ವಿಶಾಲಾಕ್ಷಿ, ಜಿ.ಸುರೇಶ್, ಡಿ.ಬಿ.ಸುನಿಲ್ ಆಯ್ಕೆಯಾಗಿದ್ದಾರೆ ಎಂದು ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಯೋಗೀಶ್ ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: