ಕೆಟ್ಟದರ ಮುಂದೆ ಒಳ್ಳೆಯದು ಜಯಿಸುತ್ತದೆ; ಇದು ಗುಡ್ ಫ್ರೈ ಡೇಯ ಸಾರ

ಬೆಂಗಳೂರು: ಇಂದು ವಿಶ್ವಾದ್ಯಂತ ಕ್ರಿಶ್ಚಿಯನ್ನರು ಬಹಳ ನಮ್ರತೆ ಹಾಗೂ ಗೌರವದಿಂದ ಗುಡ್ ಫ್ರೈ ಡೇ ಆಚರಿಸುತ್ತಿದ್ದಾರೆ. ಕ್ರಿಸ್ತನನ್ನು ದೇವರ ಮಗ ಎಂದು ನಂಬುವ ಕ್ರೈಸ್ತರು ಆಚರಿಸುವ ಮಹತ್ವದ ಆಚರಣೆ ಇದಾಗಿದೆ. ಯೇಸು ಕ್ರಿಸ್ತರನ್ನು ಶಿಲುಬೆಗೇರಿಸಿದ ದಿನ ಇದಾಗಿದೆ.
ಏಪ್ರಿಲ್ 2, 2021ರ ದಿನವಾದ ಇಂದು ಗುಡ್ ಫ್ರೈಡೇ ಆಚರಿಸಲಾಗುತ್ತಿದೆ. ಕ್ರೈಸ್ತರ ನಂಬಿಕೆಯ ಪ್ರಕಾರ ಗುಡ್ ಫ್ರೈ ಡೇ ದಿನ ಯೇಸು ಕ್ರಿಸ್ತರನ್ನು ಶಿಲುಬೆಗೇರಿಸಲಾಯಿತು. ಯೇಸು ಕ್ರಿಸ್ತರನ್ನು ಶಿಲುಬೆಗೇರಿಸಲಾಯಿತು. ಹೀಗಾಗಿ ಈ ತಿಂಗಳನ್ನು ಕಪ್ಪು ತಿಂಗಳು ಎಂದು ಕ್ರೈಸ್ತರು ಆಚರಿಸುತ್ತಾರೆ. ಈ ದಿನ ಕ್ರೈಸ್ತರು ತಮ್ಮ ದುಃಖ ಭಾವನೆಗಳನ್ನು ತೋರಿಸಲು ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸುತ್ತಾರೆ.
“ಕೆಟ್ಟದರ ಮುಂದೆ ಒಳ್ಳೆಯದು ಗೆಲ್ಲುತ್ತದೆ” ಎನ್ನುವುದು ಗುಡ್ ಫ್ರೈ ಡೇಯ ಸಾರವಾಗಿದೆ. ಯೇಸು ಕ್ರಿಸ್ತರನ್ನು ಶಿಲುಬೆ ಏರಿಸುವ ಸಂದರ್ಭದಲ್ಲಿ ಅವರು ತನ್ನನ್ನು ನೋಯಿಸುತ್ತಿರುವವರ ಮೇಲೆ ಯಾವುದೇ ಕೋಪ ತೋರ್ಪಡಿಸಲಿಲ್ಲ. “ದೇವರೇ ಈ ಜನರು ಏನು ಮಾಡುತ್ತಿದ್ದಾರೆ ಎಂಬ ಬಗ್ಗೆ ಅವರಿಗೆ ಅರಿವಿಲ್ಲ, ಅವರನ್ನು ಕ್ಷಮಿಸಿ ಬಿಡು” ಎಂದು ಏಸು ಕ್ರಿಸ್ತರು ಹೇಳುತ್ತಾರೆ.

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by <

Provided by

Provided by

Provided by

Provided by
ಗುಡ್ ಫ್ರೈ ಡೇಯಂದು ಶಿಲುಬೆ ಪ್ರಮುಖ ಸಂಕೇತವಾಗಿರುತ್ತದೆ. ಯೇಸು ಕ್ರಿಸ್ತರು ಹೇಗೆ ಮರಣ ಹೊಂದಿದರು ಎನ್ನುವುದನ್ನು ಶಿಲುಬೆ ಸಂಕೇತದಿಂದ ತಿಳಿಸಲಾಗುತ್ತದೆ. ಜೊತೆಗೆ ಶೋಕಾಚಾರಣೆಯ ಸಂಕೇತಗಳು ಕೂಡ ಸೇರಿರುತ್ತದೆ.
ಶಿಲುಬೆ ಅಥವಾ ಶಿಲುಬೆ ಗುಡ್ ಫ್ರೈಡೇನ ಪ್ರಮುಖ ಸಂಕೇತಗಳಲ್ಲಿ ಒಂದಾಗಿದೆ, ಇದು ಯೇಸು ಹೇಗೆ ಮರಣಹೊಂದಿದರೆನ್ನುವುದನ್ನುಪ್ರತಿನಿಧಿಸುತ್ತದೆ. ಇದಲ್ಲದೆ, ಗುಡ್ ಫ್ರೈಡೇಯ ಇತರ ಚಿಹ್ನೆಗಳಲ್ಲಿ ಶಿಲುಬೆಯನ್ನು ಮುಚ್ಚಲು ಬಳಸುವ ಕಪ್ಪು ಬಟ್ಟೆ, ವರ್ಣಚಿತ್ರಗಳು ಮತ್ತು ಶೋಕಾಚರಣೆಯನ್ನು ಸೂಚಿಸುವ ಪ್ರತಿಮೆಗಳು ಸೇರಿವೆ.
ಕ್ರೈಸ್ತರ ನಂಬಿಕೆಗಳ ಪ್ರಕಾರ ಯೇಸು ಕ್ರಿಸ್ತರನ್ನು ಗುಡ್ ಫ್ರೈಡೇಯಂದು ಶಿಲುಬೆಗೆ ಏರಿಸಲಾಯಿತು. ಆ ಬಳಿಕ ಮೂರು ದಿನಗಳ ನಂತರ ಏಸು ಕ್ರಿಸ್ತರು ಮತ್ತೆ ಎದ್ದು ಬಂದರು ಅಥವಾ ಮರು ಜನ್ಮಪಡೆದರು ಎಂದು ಹೇಳುತ್ತಾರೆ. ಈ ದಿನವನ್ನು ಈಸ್ಟರ್ ಎಂದು ಆಚರಿಸುತ್ತಾರೆ. ಈ ಬಾರಿ ಭಾನುವಾರ ಏಪ್ರಿಲ್ 4ರಂದು ಈಸ್ಟರ್ ಆಚರಣೆ ನಡೆಯುತ್ತದೆ