ಭಾರತದಲ್ಲಿ ಆರ್ಯ–ದ್ರಾವಿಡರ ವಿಭಿನ್ನ ಇತಿಹಾಸ ಮತ್ತು ಹಬ್ಬಗಳ ತಾಕಲಾಟ - Mahanayaka

ಭಾರತದಲ್ಲಿ ಆರ್ಯ–ದ್ರಾವಿಡರ ವಿಭಿನ್ನ ಇತಿಹಾಸ ಮತ್ತು ಹಬ್ಬಗಳ ತಾಕಲಾಟ

27/10/2020




 

ಭಾರತದ ಆಚರಣೆಗಳೇ ಬಹಳ ವಿಚಿತ್ರ. ಕೆಲವರು ದೇವತೆಗಳನ್ನು ಪೂಜಿಸಿದರೆ, ಇನ್ನು ಕೆಲವರು ರಾಕ್ಷಸರನ್ನು ಪೂಜಿಸುತ್ತಾರೆ. ಪುರಾಣ ಕಥೆಗಳಿಗೆ ಅನುಗುಣವಾಗಿ ಒಂದು ಆಚರಣೆ ಇದ್ದರೆ, ಇನ್ನೊಂದು ಆಚರಣೆ ಪುರಾಣಗಳು ಒಂದು ರಂಜನೆಯ ಕಥೆ, ಅದರ ಹಿಂದೆ ಯಾರೂ ಕಂಡರಿಯದ ಸತ್ಯ ಇದೆ ಎಂದು ಹೇಳುತ್ತಿರುತ್ತಾರೆ‌. ಆ ರೀತಿಯ ಆಚರಣೆಗಳ ಪೈಕಿ ದಸರ ಕೂಡ ಒಂದಾಗಿದೆ. ದಸರದಲ್ಲಿ ರಾಕ್ಷಸರನ್ನು ಕೊಂದ ಸಂಭ್ರಮದ ಆಚರಣೆ ಒಂದೆಡೆಯಾದರೆ, ಇನ್ನೊಂದೆಡೆಯಲ್ಲಿ ದೇಶದ ಮೂಲ ನಿವಾಸಿಗಳು ತಮ್ಮ ಪೂರ್ವಿಕರಿಗೆ ಎಡೆ ಇಟ್ಟು ದುಃಖದ ಆಚರಣೆ ಮಾಡುತ್ತಾರೆ. ಅವುಗಳನ್ನು ವಿಮರ್ಶಿಸುತ್ತಾ ಹೋದಂತೆ ಹಲವಾರು ವಿಷಯಗಳು ದೊರೆಯುತ್ತವೆ….




Provided by

 

 

ಈ ಕೆಳಗೆ ನೀಡಲಾಗಿರುವ ವಿಡಿಯೋದಲ್ಲಿ ಈ ಎರಡೂ ಆಚರಣೆಗಳ ತಾಕಲಾಟ ಮತ್ತು ಭಾರತದ ವಿಚಾರವಾಗಿ ವಿವರಗಳನ್ನು ನೀಡಲಾಗಿದೆ. ನಾಗಜನರ ಇತಿಹಾಸ ಎಂಬ ಪುಸ್ತಕ ಆಧಾರದಲ್ಲಿ ಈ ವಿಡಿಯೋ ರಚಿಸಲಾಗಿದೆ. ಈ ಪುಸ್ತಕವನ್ನು ನೀವೂ ಸಂಪೂರ್ಣವಾಗಿ ಓದಬಹುದಾಗಿದೆ.

ಇತ್ತೀಚಿನ ಸುದ್ದಿ