ತುಳಸಿ ಗಿಡದಿಂದ ಪಡೆಯಬಹುದಾದ ವಿಶೇಷ - Mahanayaka

ತುಳಸಿ ಗಿಡದಿಂದ ಪಡೆಯಬಹುದಾದ ವಿಶೇಷ

thulasi
18/08/2024

ಶ್ರೀ ಕ್ಷೇತ್ರ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ವಿಘ್ನೇಶ್ವರ ಭಟ್ ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಗಳಲ್ಲಿ  ನಿಮ್ಮ ಕಷ್ಟಗಳಿಗೆ ಫೋನಿನ ಮುಖಾಂತರ ಪರಿಹಾರ ಸೂಚಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿಯೂ ಪರಿಹಾರ ಸಿಗದೇ ಮನನೊಂದಿದ್ದರೆ ಇಲ್ಲಿ ಪರಿಹಾರ ಖಚಿತ. ನಿಮ್ಮ ಗುಪ್ತ ಸಮಸ್ಯೆಗಳಿಗೂ ಹಾಗೂ ನಿಮ್ಮ ಮನೆಚ ಕಾರ್ಯಗಳಿಗೂ ಇಲ್ಲಿ   💯 ಗ್ಯಾರಂಟಿ ಪರಿಹಾರ ಶತಸಿದ್ಧ ಇಂದೇ ಕರೆ ಮಾಡಿ. 9535839666annapurneshwari


ಎಲ್ಲರಿಗೂ ನಮಸ್ಕಾರ ಇಂದಿನ ಸಂಚಿಕೆಯಲ್ಲಿ ತುಳಸಿ ಎಲೆಗಳಿಂದ ನೀವು ಪಡೆಯಬಹುದಾದ ವಿಶೇಷ ಲಾಭಗಳನ್ನು ತಿಳಿದುಕೊಳ್ಳೋಣ.

ತುಳಸಿಯನ್ನು ನಿಮ್ಮ ಮನೆಯ ಮುಂಭಾಗದಲ್ಲಿ ಇಟ್ಟು ಬೆಳೆಸಬಹುದು ತುಳಸಿಯನ್ನು ತಲೆದಿಂಬಿನ ಕೆಳಗಡೆ ಇಟ್ಟುಕೊಂಡು ಮಲಗಿದರೆ ನಿಮಗೆ ಆಗುವ ಲಾಭಗಳು ಯಾವುದು ನೋಡೋಣ….

ಮೊದಲನೆಯದಾಗಿ ಆರೋಗ್ಯ ವೃದ್ಧಿಯಾಗುತ್ತದೆ ಆರೋಗ್ಯದಲ್ಲಿ ಸಮಸ್ಯೆ ಇದ್ದರೆ ಇದನ್ನು ಒಮ್ಮೆ ಮಾಡಿ ನೋಡಿ ತುಳಸಿ ಗಿಡವು ಒಂದು ಆಯುರ್ವೇದಿಕ್ ಗಿಡವಾಗಿದೆ ಎರಡನೆಯದಾಗಿ ಆರ್ಥಿಕ ಪರಿಸ್ಥಿತಿಗಳು ದೂರವಾಗುತ್ತದೆ ಇನ್ನು ಮೂರನೆಯದಾಗಿ ಗಂಡ ಹೆಂಡತಿ ನಡುವೆ ಇರುವಂತಹ ಜಗಳ ಕಡಿಮೆಯಾಗಲು ಸಹ ಇದು ಪ್ರಯೋಜನಕಾರಿಯಾಗಿದೆ ನೀವು ಮಲಗುವ ದಿಂಬಿನ ಕೆಳಗಡೆ ತುಳಸಿ ಎಲೆಯನ್ನು ಇಟ್ಟುಕೊಳ್ಳಿ ಹಾಗೆ ನೀವಿಬ್ಬರೂ ತುಂಬಾ ಖುಷಿಯಾಗಿ ಇರುತ್ತೀರಿ ಸಂತೋಷದ ಜೀವನ ನಿಮ್ಮದಾಗುತ್ತದೆ ತುಳಸಿ ಎಲೆಯನ್ನು ಹೀಗೆ ಇಟ್ಟು ನೋಡಿ

ತುಳಸಿ ಗಿಡವನ್ನು ಮನೆಯ ಮುಂದೆ ಇಡುವುದರಿಂದ ಯಾವುದೇ ನಕಾರಾತ್ಮಕ ಶಕ್ತಿಗಳು ಮನೆಯ ಒಳಗೆ ಪ್ರವೇಶಿಸುವುದಿಲ್ಲ ತುಳಸಿ ಗಿಡದಲ್ಲಿ ಸಾಕ್ಷಾತ್ ಶ್ರೀ ಕೃಷ್ಣ ನೆಲೆಸಿರುತ್ತಾರೆ ಅಂತಹ ತುಳಸಿ ಗಿಡ ಪ್ರತಿಯೊಬ್ಬರ ಮನೆಯಲ್ಲಿ ಮನೆಯ ಮುಂಭಾಗ ಅಂದರೆ ಬಲ ಭಾಗದಲ್ಲಿ ಇದ್ದರೆ ತುಂಬಾ ಶ್ರೇಷ್ಠ ತುಳಸಿಯನ್ನು ಪ್ರತಿನಿತ್ಯ ನೀವು ಪೂಜೆಗೆ ಬಳಸುವುದರಿಂದ ನಿಮ್ಮ ಮನೆಯಲ್ಲಿ ಹಣಕಾಸಿನ ಸಮಸ್ಯೆ ಎನ್ನುವುದು ನಿವಾರಣೆ ಆಗುತ್ತದೆ.

ತುಳಸಿ ಹಬ್ಬವನ್ನು ನೀವು ಭಕ್ತಿ ಭಾವದಿಂದ ಆಚರಿಸುವುದರಿಂದ ಮನೆಯಲ್ಲಿ ಸುಖ ಶಾಂತಿ ಸಮೃದ್ಧಿ ಎನ್ನುವುದು ನೆಲೆಸುತ್ತದೆ ಹಾಗೆ ವೀಕ್ಷಕರೆ ಮನೆಯಲ್ಲಿ ಏನಾದರೂ ತುಳಸಿ ಗಿಡ ಒಣಗುತ್ತಿದ್ದರೆ ನಿಮ್ಮ ಮನೆಯಲ್ಲಿ ಕಷ್ಟ ಎನ್ನುವುದು ಕಟ್ಟಿಟ್ಟ ಬುತ್ತಿ ಯಾವುದೇ ಕಾರಣಕ್ಕೂ ತುಳಸಿ ಗಿಡ ಒಣಗದ ಹಾಗೆ ನೋಡಿಕೊಳ್ಳಿ ಇದರಿಂದ ನಿಮ್ಮ ಮನೆಯಲ್ಲಿ ಆರ್ಥಿಕವಾಗಿ ಅಭಿವೃದ್ಧಿಯನ್ನು ಹೊಂದುತ್ತೀರಾ ಯಾವುದೇ ಕೆಟ್ಟ ಶಕ್ತಿಗಳು ಪ್ರವೇಶ ಮಾಡುವುದಿಲ್ಲ ಆದ ಕಾರಣ ಮನೆಯ ಮುಂಭಾಗದಲ್ಲಿ ತುಳಸಿ ಗಿಡ ಯಾವಾಗಲೂ ಒಣಗಿದ ಹಾಗೆ ನೋಡಿಕೊಳ್ಳಿ.

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ :-9535839666

#Advertisement

ಇತ್ತೀಚಿನ ಸುದ್ದಿ