ಮೂಡುಬಿದ್ರೆ: ಮುಸ್ಲಿಮ್ ಸೆಂಟ್ರಲ್ ಕಮಿಟಿ ಅಧ್ಯಕ್ಷರಾಗಿ ಅಬ್ದುಲ್ ಸಲಾಮ್, ಪ್ರ.ಕಾರ್ಯದರ್ಶಿಯಾಗಿ ಇರ್ಷಾದ್ ಎನ್.ಜಿ. ಆಯ್ಕೆ - Mahanayaka

ಮೂಡುಬಿದ್ರೆ: ಮುಸ್ಲಿಮ್ ಸೆಂಟ್ರಲ್ ಕಮಿಟಿ ಅಧ್ಯಕ್ಷರಾಗಿ ಅಬ್ದುಲ್ ಸಲಾಮ್, ಪ್ರ.ಕಾರ್ಯದರ್ಶಿಯಾಗಿ ಇರ್ಷಾದ್ ಎನ್.ಜಿ. ಆಯ್ಕೆ

muslim central committee
21/02/2023

ಮೂಡುಬಿದಿರೆ: ನೂತನವಾಗಿ ಅಸ್ತಿತ್ವಕ್ಕೆ ತರಲಾದ ಮೂಡುಬಿದಿರೆ ತಾಲೂಕು ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷರಾಗಿ ಅಬ್ದುಲ್ ಸಲಾಮ್ ಬೂಟ್ ಬಝಾರ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಯುವ ನ್ಯಾಯವಾದಿ ಇರ್ಷಾದ್ ಎನ್.ಜಿ. ಅವರು ಆಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷರಾಗಿ ಅಬ್ದುಲ್ ರಹ್ಮಾನ್ (ಅಬ್ಬುವಾಕ) ಉಪಾಧ್ಯಕ್ಷರಾಗಿ ಮಾಲಿಕ್ ಅಝೀಝ್, ರಝಾಕ್ ಸಚ್ಚರಿಪೇಟೆ, ಉಸ್ಮಾನ್ ಅಬ್ದುಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಮುಹಮ್ಮದ್ ಫಾರೂಕ್

ಜೊತೆ ಕಾರ್ಯದರ್ಶಿಗಳಾಗಿ ಶಬೀರ್ ಹಂಡೇಲ್, ಸಲಾಮ್ ಮದನಿ, ಇಬ್ರಾಹಿಂ ಹಂಡೇಲ್ ಕೋಶಾಧಿಕಾರಿಯಾಗಿ ಅಶ್ರಫ್ ಮರೋಡಿ ಮಾಧ್ಯಮ ಉಸ್ತುವಾರಿಯಾಗಿ ಸಲೀಂ ಹಂಡೇಲ್, ಅಶ್ರಫ್ ವಾಲ್ಪಾಡಿ ಆಯ್ಕೆಯಾಗಿದ್ದಾರೆ.


Provided by

ಸಂಯೋಜಕರಾಗಿ ಸಫ್ರ್ರಾಜ್ ಪುತ್ತಿಗೆ, ಆಸಿಫ್ ಕೋಟೆಬಾಗಿಲು, ಬಾವಾ ಮಯ್ಯದ್ದಿ ತೋಡಾರು, ಗೌರವ ಸಲಹೆಗಾರರಾಗಿ ಅಬುಲಾಲ್ ಪುತ್ತಿಗೆ, ಡಿ.ಎ.ಉಸ್ಮಾನ್ ಏರ್ ಇಂಡಿಯಾ, ಖಯ್ಯುಮ್, ಇಸಾಕ್ ಹಾಜಿ, ಎಮ್.ಜಿ.ಮುಹಮ್ಮದ್ ಹಾಜಿ, ಅಶ್ರಫ್ ಸೌದಿ ಇಂಟರ್ನ್ಯಾಷನಲ್ ಇವರು ಆಯ್ಕೆಯಾಗಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ