ತುಂಡುಡುಗೆಯಲ್ಲಿ ಫೋಟೋಗೆ ಪೋಸ್ ನೀಡಿ ಅಭಿಮಾನಿಗಳ ಹೃದಯ ಕದ್ದ ಶ್ರುತಿ ಹಾಸನ್ - Mahanayaka
10:07 AM Thursday 25 - December 2025

ತುಂಡುಡುಗೆಯಲ್ಲಿ ಫೋಟೋಗೆ ಪೋಸ್ ನೀಡಿ ಅಭಿಮಾನಿಗಳ ಹೃದಯ ಕದ್ದ ಶ್ರುತಿ ಹಾಸನ್

27/02/2021

ತಮಿಳು ಚಿತ್ರರಂಗದ ನಟಿ ಶ್ರುತಿ ಹಾಸನ್ ಅವರಿಗೆ ಇದೀಗ ಕೈ ತುಂಬಾ ಕೆಲಸ ಸಿಕ್ಕಿದೆ. ಯಾವುದೇ ಚಿಕ್ಕ ನಟರ ಜೊತೆಯೂ ನಟನೆಗೆ ಶ್ರುತಿ ಹಾಸನ್ ಸೈ ಹೇಳುತ್ತಾರೆ. ಹೀಗಾಗಿಯೇ ಅವರು  ಎಲ್ಲ ನಟಿಯನ್ನು ಹಿಂದಿಕ್ಕುತ್ತಾ ಮುಂದೆ ಸಾಗುತ್ತಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾದ ಟಾಲಿವುಡ್​ ಸಿನಿಮಾ ಕ್ರ್ಯಾಕ್​ ನಲ್ಲಿ ರವಿತೇಜ ಜೊತೆ ನಟಿಸಿದ್ದ ನಟಿ ಶ್ರುತಿ ಹಾಸನ್,​ ಈಗ ಪ್ಯಾನ್​ ಇಂಡಿಯಾ ಚಿತ್ರ ಸಲಾರ್​ನಲ್ಲಿ ನಟಿಸುತ್ತಿದ್ದಾರೆ.

ಇತ್ತೀಚೆಗಷ್ಟೆ ಅವರು ಫೋಟೋ ಶೂಟ್ ನಡೆಸಿದ್ದು, ತುಂಡುಡುಗೆಯ ಮೂಲಕ ತಮ್ಮಅಭಿಮಾನಿಗಳ ಹೃದಯ ಕದ್ದಿದ್ದಾರೆ.  ಶ್ರುತಿ ಹಾಸನ್ ಅವರ ಹೊಸ ಫೋಟೋಗಳಿಗೆ ಅಭಿಮಾನಿಗಳಿಂದ  ಉತ್ತಮ ಪ್ರತಿಕ್ರಿಯೆ ಲಭಿಸಿದೆ.

ಇತ್ತೀಚಿನ ಸುದ್ದಿ