ಆತಂಕಕಾರಿ ಸುದ್ದಿ: ಆಹಾರಕ್ಕಾಗಿ ಕಿಡ್ನಿಯನ್ನು ಮಾರಾಟ ಮಾಡುತ್ತಿರುವ ಅಫ್ಘಾನ್ನರು

afghanistan
29/01/2022

ಅಫ್ಘಾನಿಸ್ತಾನ: ತಾಲಿಬಾನಿಗಳ ಕಪಿಮುಷ್ಠಿಯಲ್ಲಿರುವ ಅಫ್ಘಾನ್ನರ ಪರಿಸ್ಥಿತಿ ಹೇಳತೀರದಂತಾಗಿದೆ. ತಾಲಿಬಾನಿಗಳಿಗೆ ಅವರ ಧರ್ಮದ ಸಂಸ್ಕಾರಗಳು ಮಾತ್ರವೇ ಪಾಲನೆಯಾಗಬೇಕು ಎಂದಿದೆಯೇ ಹೊರತು, ಅಲ್ಲಿನ ಜನರ ಯೋಗ ಕ್ಷೇಮದ ಬಗ್ಗೆ ಯಾವುದೇ ಆಲೋಚನೆಗಳು ಇಲ್ಲದಂತಾಗಿದೆ.

ಅಫ್ಘಾನಿಸ್ತಾನದಲ್ಲಿ ಅಧಿಕಾರ ಸ್ಥಾಪಿಸಬೇಕು, ಧರ್ಮ ವಿರೋಧಿಗಳ ಮೇಲೆ ಸೇಡು ತೀರಿಸಿಕೊಳ್ಳಬೇಕು. ನಮ್ಮ ಸಿದ್ಧಾಂತವನ್ನು ಸ್ಥಾಪಿಸಬೇಕು ಎನ್ನುವುದಷ್ಟನ್ನೇ ತಾಲಿಬಾನಿಗಳು ಯೋಚಿದ್ದರೆ, ಹೊರತು ಅಲ್ಲಿನ ಜನರ ಬೇಕು ಬೇಡ, ಭಾವನೆಗಳನ್ನು, ಮಾನವ ಹಕ್ಕುಗಳ ಬಗ್ಗೆ ತಾಲಿಬಾನ್ ಗೆ ಯಾವುದೇ ಚಿಂತೆ ಇಲ್ಲದಂತಾಗಿದೆ.

ಸದ್ಯ ಅಫ್ಘಾನ್ನರು ಉದ್ಯೋಗವಿಲ್ಲದೇ ನರಳುತ್ತಿದ್ದಾರೆ. ಇದರಿಂದಾಗಿ ಒಂದು ಹೊತ್ತಿನ ಅನ್ನಕ್ಕೂ ಪರದಾಡುವಂತಹ ಸ್ಥಿತಿ ಸದ್ಯ ತಲೆದೋರಿದೆ. ಇದೀಗ ಆಹಾರಕ್ಕಾಗಿ ತಮ್ಮ ಕಿಡ್ನಿಗಳನ್ನು ಮಾರಾಟ  ಮಾಡುವಂತಹ ಸ್ಥಿತಿಗೆ ತಾಲಿಬಾನಿಗಳು ಅಫ್ಘನ್ನರನ್ನು ತಂದು ನಿಲ್ಲಿಸಿದೆ. ಅಫ್ಘನ್ ನ ಹೆರಾತ್ ನಲ್ಲಿ ಜನರು ಆಹಾರಕ್ಕಾಗಿ ತಮ್ಮ ಕಿಡ್ನಿಯನ್ನು ಮಾರಾಟ ಮಾಡುತ್ತಿರುವಂತಹ ಪರಿಸ್ಥಿತಿ ಕಂಡು ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬುದ್ಧಿಮಾಂದ್ಯೆ ಮೇಲೆ ಅತ್ಯಾಚಾರ​: ಎ ಎಸ್ ಐ ಮೇಲಿನ ಆರೋಪ ಸಾಬೀತು

ಲಕ್ಷಾಂತರ ರೂಪಾಯಿ ವಂಚನೆ: ಆರೋಪಿಯ ಬಂಧನ

ಸುಶಾಂತ್ ಸಿಂಗ್ ರಜಪೂತ್ ಡೆತ್​ ಕೇಸ್​: ಎನ್ ​ಸಿ ಬಿ ಯಿಂದ ಮತ್ತೋರ್ವ ಆರೋಪಿಯ ಬಂಧನ

ವಿದ್ಯಾರ್ಥಿನಿಯೊಂದಿಗೆ ರೊಮಾನ್ಸ್​ ಪ್ರಕರಣ: ಸೇವೆಯಿಂದ ಮುಖ್ಯಶಿಕ್ಷಕ ವಜಾ

ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಸ್ಫೋಟ: ನಾಲ್ವರು ಸಾವು, 10 ಮಂದಿಗೆ ಗಾಯ

ಇತ್ತೀಚಿನ ಸುದ್ದಿ

Exit mobile version