ಬಹುಜನ ಚಳುವಳಿಯ ಮುಖಂಡ, ಉದ್ಯಮಿ ಅನಂತನಾಗ್ ಅವರ 2ನೇ ವರ್ಷದ ಪುಣ್ಯತಿಥಿ
26/08/2022
ಮೈಸೂರು: ಬಹುಜನ ಚಳುವಳಿಯ ಮುಖಂಡರು, ಉದ್ಯಮಿಯೂ ಆಗಿದ್ದ ಅನಂತನಾಗ್ ಅವರ 2ನೇ ವರ್ಷದ ಪುಣ್ಯತಿಥಿ ಆಚರಿಸಲಾಯಿತು.
ಮೈಸೂರಿನ ಜಯದೇವನಗರದ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸುವ ಮೂಲಕ ಅನಂತನಾಗ್ ಅವರ ಪುಣ್ಯತಿಥಿ ಆಚರಿಸಲಾಯಿತು.
ಈ ವೇಳೆ ಅಕ್ಕ IAS ಅಕಾಡೆಮಿಯ ನಿರ್ದೇಶಕ ಡಾ.ಶಿವಕುಮಾರ, ಸೋಸಲೆ ಸಿದ್ದರಾಜು, ಭೀಮನಹಳ್ಳಿ ಸೋಮೇಶ್, ಎನ್.ಸಿ.ರಾಹುಲ್, ನಾಡನಹಳ್ಳಿ ಕುಮಾರ್, ಕುಬೇರ್, ಮಹಾದೇವು ದಡದಹಳ್ಳಿ ಹಾಗೂ ಅನಂತನಾಗ್ ಅವರ ಕುಟುಂಬದ ಸದಸ್ಯರು, ಮುಂತಾದವರು ಭಾಗವಹಿಸಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka