ವಿಶ್ವ ಮೂರ್ಖರ ದಿನ ದಿನದ ಇತಿಹಾಸ [April Fools' Day] ಏನು ಗೊತ್ತಾ? - Mahanayaka
4:08 PM Thursday 12 - December 2024

ವಿಶ್ವ ಮೂರ್ಖರ ದಿನ ದಿನದ ಇತಿಹಾಸ [April Fools’ Day] ಏನು ಗೊತ್ತಾ?

april fool
01/04/2022

ಇಂದು ಏಪ್ರಿಲ್ 1. ವಿಶ್ವ ಮೂರ್ಖರ ದಿನ. ಇದು ಮಿತಿಯಿಲ್ಲದ ನಗು, ಹಾಸ್ಯ ಮತ್ತು ಸಂತೋಷದ ದಿನವಾಗಿದೆ.  ಈ ದಿನದಂದು ಜನರು ತಮ್ಮ ಪ್ರೀತಿಪಾತ್ರರನ್ನು ಅಥವಾ ಸ್ನೇಹಿತರನ್ನು ಅಚ್ಚರಿಗೊಳಿಸಲು ಆಸಕ್ತಿದಾಯಕ ವಿಚಾರಗಳನ್ನು ತರುತ್ತಾರೆ ಮತ್ತು ನಂತರ ಅದು ನಕಲಿ ಎಂದು ಬಹಿರಂಗಪಡಿಸುತ್ತಾರೆ.

ಮೂರ್ಖರ ದಿನವು 1582 ರಲ್ಲಿ ಪ್ರಾರಂಭವಾಯಿತು ಎಂದು ಇತಿಹಾಸಕಾರರು ಹೇಳುತ್ತಿದ್ದಾರೆ .  ಇದು ಜೂಲಿಯನ್ ಕ್ಯಾಲೆಂಡರ್‌ನಿಂದ ಫ್ರೆಂಚ್ ಗ್ರೆಗೋರಿಯನ್ ಕ್ಯಾಲೆಂಡರ್‌ಗೆ ಪರಿವರ್ತನೆಯ ಸಮಯದಲ್ಲಾದ ಘಟನೆ.” ಪೋಪ್ ಗ್ರೆಗೊರಿ 13″ ಗ್ರೆಗೋರಿಯನ್ ಕ್ಯಾಲೆಂಡರ್ ಪರಿಚಯ ಮಾಡಿದ್ದು   ಹೊಸ ಕ್ಯಾಲೆಂಡರ್ ನಲ್ಲಿ ಜನವರಿ 1 ರಂದು ಹೊಸ ವರ್ಷ  ಪ್ರಾರಂಭವಾಗಲಿದೆ ಎಂದು ದೃಢಪಡಿಸಿದ ನಂತರ ಈ ಆಚರಣೆಯು ಪ್ರಾರಂಭವಾಯಿತು.  ಈ ರೀತಿ ಜೂಲಿಯನ್ ಕ್ಯಾಲೆಂಡರ್ ಅನ್ನು ಗ್ರೆಗೋರಿಯನ್ ಕ್ಯಾಲೆಂಡರ್‌ಗೆ ಬದಲಾಯಿಸಿದಾಗ ಹೊಸ ವರ್ಷವು ಜನವರಿ 1 ರಿಂದ ಶುರುವಾಯಿತು .

ಹೀಗೆ ಪ್ರಾರಂಭವಾಗುವ ಜನವರಿ 1 ರಂದು  ವರ್ಷದ  ಕ್ಯಾಲೆಂಡರ್ ಅನ್ನು ಫ್ರಾನ್ಸಿನ ಆಡಳಿತಗಾರರು ಅಧಿಕೃತವಾಗಿ ಅನುಮೋದನೆ ಮಾಡಿದರು .

ತುಂಬಾ  ಜನರು ಕ್ಯಾಲೆಂಡರ್ ಬದಲಾಗಿದೆ ಎಂದು ತಿಳಿಯದೆ ಏಪ್ರಿಲ್ 1ರಂದು ಹೊಸ ವರ್ಷ ಆಚರಿಸುತ್ತಾ ಬರುತ್ತಿದ್ದರು ಇಂಥವರನ್ನು ಅಪಹಾಸ್ಯ ಮಾಡುತ್ತಾ  ಮೂರ್ಖರ ದಿನವನ್ನು ಆಚರಿಸಲಾಗುತ್ತದೆ ಎಂದೂ ಹೇಳಲಾಗುತ್ತದೆ .ಇಂಗ್ಲಿಷ್ ಬರಹಗಾರ ಜೆಫ್ರಿ ಚೌಸರ್ ಅವರ ಕ್ಯಾಂಟರ್ಬರಿ ಕಥೆಯಿಂದ ಹುಟ್ಟಿಕೊಂಡಿದೆ ಎಂದೂ ಹೇಳಲಾಗುತ್ತದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮುಸ್ಲಿಂ ಮಗುವಿಗೆ ಸಿದ್ಧಗಂಗ ಶ್ರೀಗಳ ನೆನಪಿಗೆ ‘ಶಿವಮಣಿ’ ಎಂದು ನಾಮಕರಣ

ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯ 115ನೇ ಜನ್ಮ ದಿನ: ಸಿದ್ಧಗಂಗಾ ಮಠದಲ್ಲಿ ಸಂಭ್ರಮ

ಅಕ್ರಮವಾಗಿ ವಿದೇಶಕ್ಕೆ ಸಾಗಿಸುತ್ತಿದ್ದ 18.80 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ ಪತ್ತೆ

ಗ್ರಾಹಕರಿಗೆ ಬಿಗ್ ಶಾಕ್: ಎಲ್​ ಪಿಜಿ ಸಿಲಿಂಡರ್​ ಬೆಲೆಯಲ್ಲಿ 250 ರೂಪಾಯಿ ಏರಿಕೆ

ಏನಿದು ಹಲಾಲ್ ಮಾಂಸ?  ಅದು ಅಷ್ಟೊಂದು ಅಪಾಯಕಾರಿಯೇ?

 

ಇತ್ತೀಚಿನ ಸುದ್ದಿ