ಕೊಳ್ಳೇಗಾಲದಲ್ಲಿ ಎನ್.ಮಹೇಶ್ ಗೆ ಹಿನ್ನಡೆ: ಕಾಂಗ್ರೆಸ್ ನ ಎ.ಆರ್.ಕೃಷ್ಣಮೂರ್ತಿ ಮುನ್ನಡೆ
13/05/2023
ಚಾಮರಾಜನಗರ: ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ 4ನೇ ಸುತ್ತು ಮುಕ್ತಾಯವಾಗಿದೆ. ಹಾಲಿ ಬಿಜೆಪಿ ಶಾಸಕ ಎನ್. ಮಹೇಶ್ ವಿರುದ್ಧ ಕಾಂಗ್ರೆಸ್ ನ ಎ.ಆರ್.ಕೃಷ್ಣಮೂರ್ತಿ 15 ಸಾವಿರ ಮತಗಳ ಮುನ್ನಡೆ ಸಾಧಿಸಿದ್ದಾರೆ
ಕಾಂಗ್ರೆಸ್ – ಎ.ಆರ್.ಕೃಷ್ಣಮೂರ್ತಿ- 25,388
ಬಿಜೆಪಿ- ಎನ್.ಮಹೇಶ್- 10,390
ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ 5 ನೇ ಸುತ್ತು ಮುಕ್ತಾಯ
17,679 ಮತಗಳ ಮುನ್ನಡೆ ಸಾಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ
ಕಾಂಗ್ರೆಸ್- 31407
ಬಿಜೆಪಿ- ಎನ್. ಮಹೇಶ್
13,788
ಚಾಮರಾಜನಗರ ವಿಧಾನಸಭಾ ಕ್ಷೇತ್ರದ 6 ನೇ ಸುತ್ತು ಮುಕ್ತಾಯ:
ಸತತ ಮುನ್ನಡೆ ಸಾಧಿಸುತ್ತಿರುವ ಶಾಸಕ ಪುಟ್ಟರಂಗಶೆಟ್ಟಿ
ಸಿ. ಪುಟ್ಟರಂಗಶೆಟ್ಟಿ- 29,931
ವಿ.ಸೋಮಣ್ಣ- 26,636