ಬ್ಯಾಂಕ್ ಆಫ್ ಬರೋಡಾ ಅಪ್ಲಿಕೇಶನ್ ಇನ್ ಸ್ಟಾಲ್ ಮಾಡಿಕೊಳ್ಳಿ ಈ ಲಾಭಗಳನ್ನು ಪಡೆಯಿರಿ - Mahanayaka

ಬ್ಯಾಂಕ್ ಆಫ್ ಬರೋಡಾ ಅಪ್ಲಿಕೇಶನ್ ಇನ್ ಸ್ಟಾಲ್ ಮಾಡಿಕೊಳ್ಳಿ ಈ ಲಾಭಗಳನ್ನು ಪಡೆಯಿರಿ

bank of baroda
27/02/2022

ಜಗತ್ತು ಇಂಟರ್ ನೆಟ್ ಗೆ ತೆರೆದುಕೊಂಡ ಬಳಿಕ ಇಲ್ಲಿ ಎಲ್ಲವೂ ಸುಲಭವಾಗಿದೆ. ಒಂದು ಕಾಲದಲ್ಲಿ ಬ್ಯಾಂಕ್ ವ್ಯವಹಾರ ಮಾಡಬೇಕಾದರೆ, ಬ್ಯಾಂಕ್ ಗೆ ಹೋಗಿಯೇ ಮಾಡಬೇಕಿತ್ತು. ಆದರೆ ಇದೀಗ ಮೊಬೈಲ್ ಅಪ್ಲಿಕೇಶನ್ ಮೂಲಕ ಅತಿ ಸುಲಭವಾಗಿ ಬ್ಯಾಂಕಿಂಗ್ ವ್ಯವಹಾರಗಳನ್ನು ಮಾಡಬಹುದಾಗಿದೆ. ಅದರಲ್ಲೂ ಬ್ಯಾಂಕ್ ಆಫ್ ಬರೋಡಾ ಮೊಬೈಲ್ ಅಪ್ಲಿಕೇಶನ್ ಬಳಕೆ ಅತ್ಯಂತ ಸರಳ ಮತ್ತು ಲಾಭಕರವಾಗಿದೆ.


Provided by

ಬ್ಯಾಂಕ್ ಆಫ್ ಬರೋಡಾ ಅಪ್ಲಿಕೇಶನ್ ನಿಂದ ನೀವು ಹೇಗೆ ಲಾಭ ಪಡೆದುಕೊಳ್ಳಬಹುದು ಎನ್ನುವುದನ್ನು ತಿಳಿಯುವ ಮೊದಲು  ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ, ಮೊದಲು ಈ ಅಪ್ಲಿಕೇಶನ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಿ.  ಲಿಂಕ್: https://play.google.com/store/apps/details?id=com.bankofbaroda.mconnect

ಲಿಂಕ್:  https://itunes.apple.com/in/app/m-connect-plus/id1191046038?mt=8

 

ಅಪ್ಲಿಕೇಶನ್ ಇನ್ಸ್ ಸ್ಟಾಲ್ ಮಾಡೋದು ಹೇಗೆ?

ಮೊದಲಿಗೆ  ಮೇಲೆ ಕೊಟ್ಟಿರುವ ಲಿಂಕ್ ಅನ್ನು ಒತ್ತಿ ಪ್ಲೇ ಸ್ಟೋರ್ ನಿಂದ ಬಾಬ್ ವರ್ಲ್ಡ್ ಅಪ್ ಅನ್ನು   ಡೌನ್ಲೋಡ್ ಮಾಡಿಕೊಳ್ಳಬೇಕು. ನಂತರ ಬಾಬ್ ವರ್ಲ್ಡ್ ಅಪ್ಲಿಕೇಶನ್ ಅನ್ನು ಓಪನ್ ಮಾಡಿ Allow Permissionಗೆ  ಕ್ಲಿಕ್ ಮಾಡಬೇಕು. ನಂತರ ನಿಮ್ಮ ಆಯ್ಕೆಯ ಭಾಷೆಯನ್ನು ಸೆಲೆಕ್ಟ್  ಮಾಡಿ PROCEED  ಮೇಲೆ ಕ್ಲಿಕ್ ಮಾಡಿ. ನಂತರ Instant Account Opening  ಎಂದು ಬರುತ್ತದೆ  ಆಗ Get Started ಗೆ ಕ್ಲಿಕ್ ಮಾಡಿ,  ನಂತರ Bank of Baroda  Open a digital saving account ಎಂದು ಕಾಣಿಸುತ್ತದೆ.  ಅಲ್ಲಿ ನೀವು ಈ ಮೊದಲೇ ಗ್ರಾಹಕರಾಗಿರುವ ಕಾರಣ Log in to bob world  ಗೇ ಕ್ಲಿಕ್ ಮಾಡಿ ,  ಮತ್ತು  Bob send SMS ಗೇ allow ಮಾಡಿ,  ನಂತರ ನಿಮ್ಮ ಬ್ಯಾಂಕ್ ಅಕೌಂಟ್ ಗೇ ಲಿಂಕ್ ಆಗಿರುವ ಮೊಬೈಲ್ ನಂಬರ್ ಸಿಮ್ ಕಾರ್ಡ್ ಸೆಲೆಕ್ಟ್ ಮಾಡಿ Confirm ಗೇ ಕ್ಲಿಕ್ ಮಾಡಿ.  ಆಗ ನಿಮ್ಮ ಮೊಬೈಲ್ ನಂಬರ್ Verifying ಆಗುತ್ತೆ ಮತ್ತು ಮೊಬೈಲ್ ನಂಬರ್ ತೋರಿಸುತ್ತೆ ಆಗ Confirm ಗೇ ಕ್ಲಿಕ್ ಮಾಡಿ, ಆಗ ನಿಮ್ಮ ಮೊಬೈಲ್ ಗೆ OTP ಬರುತ್ತೆ ಆ OTP  ಆಟೋಮ್ಯಾಟಿಕ್ ಆಗಿ ಫಿಲ್ ಆಗುತ್ತೆ ( ಆಟೋಮ್ಯಾಟಿಕ್ ಆಗಿ ಫಿಲ್ ಆಗದಿದ್ದಲ್ಲಿ ನೀವೇ ನಮೂದಿಸಿ )

ನಂತರ Verifying  ಗೇ ಕ್ಲಿಕ್ ಮಾಡಿ,  ನಂತರ Register for Mobile Banking ಬರುತ್ತೆ ಅಲ್ಲಿ I accept terms & condition ಬಾಕ್ಸ್ ಒಳಗೆ ಚೆಕ್ ಮಾರ್ಕ್ ಮಾಡಿ Proceedಗೆ  ಕ್ಲಿಕ್ ಮಾಡಿ . ಆಗ ನೀವು ನಿಮ್ಮ 14  ಸಂಖ್ಯೆಯ ಅಕೌಂಟ್ ನಂಬರ್ ಅನ್ನು ನಮೂದಿಸಿ  ಮತ್ತು ನಿಮ್ಮ ATM ಅಥವಾ ಡೆಬಿಟ್ ಕಾರ್ಡ್ ನ ಕೊನೆಯ 4  ಸಂಖ್ಯೆ ನಮೂದಿಸಿ  ಮತ್ತು ATM ಎಲ್ಲಿಯವರೆಗೆ ಚಾಲ್ತಿಯಲ್ಲಿದೆ ( Valid ) ಎಂದು ನಮೂದಿಸಿ, submit ಮೇಲೆ ಕ್ಲಿಕ್ ಮಾಡಿ , ಆಗ Registration Successful inter activation key  ಎಂದು ಬರುತ್ತೆ  ಅಲ್ಲಿ ನಿಮ್ಮ ಮೊಬೈಲ್ ಗೇ 4 ಡಿಜಿಟ್ M PIN SMS ಮೂಲಕ ಬಂದಿರುತ್ತೆ ಅದನ್ನು ನಮೂದಿಸಬೇಕು ನಂತರ PROCEED  ಗೇ ಕ್ಲಿಕ್ ಮಾಡಿ . ನಂತರ 4 Digit Transaction PIN  ( M PIN ಅಲ್ಲ ) ನಮೂದಿಸ ಬೇಕು ( ನೆನಪಿರಲಿ ನೀವು ನಮೂದಿಸಿದ Transaction PIN  ಅನ್ನು ನೆನಪಿನಲ್ಲಿ ಇಟ್ಟುಕೊಳ್ಳಿ Transaction PIN ಎಂದರೆ ಮುಂದೆ ನೀವು BOB ಅಪ್ಲಿಕೇಶನ್ ನಲ್ಲಿ ಹಣ ವರ್ಗಾವಣೆ ಮುಂತಾದ ಟ್ರಾನ್ಸಾಕ್ಷನ್ ಮಾಡೋದಕ್ಕೆ Transaction PIN  ಅನ್ನೆ ನಮೂದಿಸಬೇಕಾಗುತ್ತದೆ )

ನಂತರ  Transaction PIN ಅನ್ನು ಮತ್ತೊಮ್ಮೆ ನಮೂದಿಸಿ NEXT ಗೇ ಕ್ಲಿಕ್ ಮಾಡಿ.  ನಂತರ ಈಗ 4 ಡಿಜಿಟ್ Login Pin ಅನ್ನು ನಮೂದಿಸಿ ( Login Pin ಕೂಡ  ನೆನಪಿನಲ್ಲಿ ಇರಲಿ Login Pin ಎಂದರೆ ಮುಂದೆ ನೀವು  BOB ಅಪ್ಲಿಕೇಶನ್ ಓಪನ್ ಮಾಡುವಾಗ ಲಾಗಿನ್ ಆಗಲು ಈ  Login Pin ನಮೂದಿಸ ಬೇಕಾಗುತ್ತೆ ) ನಂತರ ಮತ್ತೊಮ್ಮೆ Login Pin ಅನ್ನು ನಮೂದಿಸಿ . ಆಗ ನಿಮ್ಮ BOB Mobile Banking Successfully  ಎಂದು ಬರುತ್ತದೆ . ನಂತರ ನೀವು ಬ್ಯಾಂಕ್ ಆಫ್ ಬರೋಡದ ಸೇವೆಗಳನ್ನು ಮೊಬೈಲ್ ನಲ್ಲೆ ಪಡೆಯ ಬಹುದು

ಬ್ಯಾಂಕ್  ಆಫ್ ಬರೋಡ ಮೊಬೈಲ್ ಬ್ಯಾಂಕಿಂಗ್  BOB ಅಪ್ಲಿಕೇಶನ್ ಬಳಕೆಯಿಂದಾಗುವ ಲಾಭಗಳೇನು?

*ನೀವು ಕ್ಷಣ ಮಾತ್ರ ದಲ್ಲೇ 24×7 ಯಾವುದೇ ಹಣ ಟ್ರಾಸ್ಫರ್ ಗಳಂತಹ  transaction ಅನ್ನು ಮಾಡಬಹುದು .

*ಮೊಬೈಲ್ ನಲ್ಲಿಯೇ ನಿಮ್ಮ ಅಕೌಂಟ್ ನ ಫಾಸ್ಬೂಕ್ ಮಿನಿ ಸ್ಟೇಟ್ಮೆಂಟ್ ಅನ್ನು ಪಡೆಯಿರಿ.

*ನಿಮ್ಮ ಖಾತೆಯ ವಿವರ, ಅಕೌಂಟ್ ಬ್ಯಾಲೆನ್ಸ್ , ಲೋನ್ ಡೀಟೇಲ್ಸ್  ಎಲ್ಲವು ತಿಳಿಯಬಹುದು.

*ಮೊಬೈಲ್ , DTH  ಮುಂತಾದ ರಿಚಾರ್ಜ್ ಗಳನ್ನೂ ಮಾಡಬಹುದು.- BOB ನಲ್ಲಿರುವ UPI ಮೂಲಕ ಯಾವುದೇ transaction ಅನ್ನು (ಗೂಗಲ್ ಪೆ, ಫೋನ್ ಪೆ ತರ ) ಮಾಡಬಹುದು.

*ಹೋಟೆಲ್ ಬುಕ್ಕಿಂಗ್  , ಬಸ್ ಟಿಕೆಟ್ ಬುಕ್ಕಿಂಗ್ , ಫ್ಲೈಟ್ ಬುಕ್ಕಿಂಗ್ ಕೂಡ ಮಾಡಬಹುದು.

* ಇದಲ್ಲದೆ ನೀವು  BOB ಅಪ್ಲಿಕೇಶನ್ ಮೂಲಕ ಡಿಜಿಟಲ್ ಲೋನ್ ಅನ್ನು ಕೂಡ ಸುಲಭವಾಗಿ ಪಡೆಯಬಹುದು.

*MINSVT ಇ ರೇಫರಲ್ ಕೋಡ್ ಬಳಸಿದ್ರೆ ಗ್ರಾಹಕರು 25 ರೂ. ಹಣವನ್ನು ಅವರ ಖಾತೆಗೆ ಪಡೆಯಬಹುದು.

*ಇನ್ನು ಅನೇಕ ಪ್ರಯೋಜನಗಳನ್ನೂ ಪಡೆಯಬಹುದು

ಇತ್ತೀಚಿನ ಸುದ್ದಿ