ಭಾರತ ಫುಟ್ಬಾಲ್ ತಂಡದ ದಿಗ್ಗಜ ಆಟಗಾರ ನಿಧನ
ಕೋಲ್ಕತ್ತ: ಭಾರತ ಫುಟ್ಬಾಲ್ ತಂಡದ ದಿಗ್ಗಜ ಆಟಗಾರ, ಕೋಚ್ ಆಗಿದ್ದ ಸುಭಾಷ್ ಭೌಮಿಕ್ (72) ದೀರ್ಘಾವಧಿಯ ಅನಾರೋಗ್ಯದಿಂದ ಶನಿವಾರ ನಿಧನರಾಗಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿದೆ..
1970ರಲ್ಲಿ ಕಂಚು ಪದಕ ಗೆದ್ದಿದ್ದ ಏಷ್ಯನ್ ಗೇಮ್ಸ್ ತಂಡದಲ್ಲಿ ಸುಭಾಷ್ ಭೌಮಿಕ್ ಮಿಡ್ ಫೀಲ್ಡರ್ ಆಗಿದ್ದರು. ಸುಭಾಷ್ ಅವರಿಗೆ ಮಧುಮೇಹ, ಕಿಡ್ನಿ ಸಂಬಂಧಿತ ಸಮಸ್ಯೆಗಳಿದ್ದವು. ಕಳೆದ ಮೂರು ತಿಂಗಳಿಂದ ಸುಭಾಷ್ ಅವರು ನಿಯಮಿತವಾದ ಡಯಾಲಿಸಿಸ್ ಮೊರೆ ಹೋಗುತ್ತಿದ್ದರು. 23 ವರ್ಷಗಳ ಹಿಂದೆ ಅವರು ಬೈ ಪಾಸ್ ಶಸ್ತ್ರಚಿಕಿತ್ಸೆ ಎದುರಿಸಿದ್ದರು. ಇತ್ತೀಚೆಗೆ ಅವರು ಸೋಂಕಿನಿಂದ ಏಕ್ಬಾಲ್ ಪುರದ ಆಸ್ಪತ್ರೆಗೆ ದಾಖಲಾಗಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಎರಡನೇ ಏಕದಿನ ಪಂದ್ಯ: ಭಾರತಕ್ಕೆ ಸೋಲು
ಸಿಎಂ ಹತ್ಯೆ ಮಾಡುವುದಾಗಿ ಬೆದರಿಕೆ: ನಟ ಪವನ್ ಕಲ್ಯಾಣ್ ಅಭಿಮಾನಿ ಬಂಧನ
ಜ. 23ರಂದು ಸಂಪೂರ್ಣ ಲಾಕ್ ಡೌನ್ ; ಸಿಎಂ ಸ್ಟಾಲಿನ್
ಫಿಲಿಪ್ಪೀನ್ಸ್: 6.5 ತೀವ್ರತೆಯ ಭೂಕಂಪ
ತಾಯಿ, ಮಗು ಸಾವಿಗೆ ವೈದ್ಯರ ನಿರ್ಲವೇ ಕಾರಣ: ಕುಟುಂಬಸ್ಥರಿಂದ ಆರೋಪ