ಕಸದ ಗಾಡಿಯಲ್ಲಿ ಬೆತ್ತಲಾಗಿ ಕುಳಿತು ಫೋಟೋಶೂಟ್ ಮಾಡಿದ ಪರಿಣಿತಿ ಚೋಪ್ರಾ

01/04/2021
ಮುಂಬೈ: ಫೋಟೋ ಶೂಟ್ ಗಾಗಿ ವಿವಿಧ ಶೈಲಿಯ ಬಟ್ಟೆಗಳನ್ನು ಬಳಸುವುದು ಗಮನಿಸಿದ್ದೇವೆ. ಆದರೆ ನಟಿ ಪರಿಣಿತಿ ಚೋಪ್ರಾ ಬೆತ್ತಲೆಯಾಗಿ ಕಸದ ಗಾಡಿಯಲ್ಲಿ ಕುಳಿತುಕೊಂಡು ಫೋಟೋ ಶೂಟ್ ಮಾಡಿಸಿಕೊಂಡಿದ್ದು, ಈ ಫೋಟೋವನ್ನು ತಮ್ಮ ಇನ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಕ್ಯಾಮೆರಾ ಮ್ಯಾನ್ ದಬೂ ರತ್ನಾನಿ ಈ ಫೋಟೋವನ್ನು ಸೆರೆ ಹಿಡಿದಿದ್ದಾರೆ. ಮಣ್ಣು, ಕಸ, ಕಲ್ಲುಗಳನ್ನು ಕಾರ್ಮಿಕರು ಕೊಂಡೊಯ್ಯಲು ಬಳಸುವ ಗಾಡಿಯಲ್ಲಿ ಕುಳಿತು ಪರಿಣಿತಿ ಚೋಪ್ರಾ ಫೋಟೋಗೆ ಪೋಸ್ ನೀಡಿದ್ದಾರೆ.
ಸ್ಟಾರ್ ಗಳ ಕ್ಯಾಲೆಂಡರ್ ಗಾಗಿ ಈ ಫೋಟೋವನ್ನು ತೆಗೆಯಲಾಗಿದೆ ಎಂದು ಹೇಳಲಾಗಿದೆ. ಕ್ಯಾಮರಾ ಮ್ಯಾನ್ ದಬೂ ರತ್ನಾನಿ ಪ್ರತಿ ವರ್ಷವೂ ಸ್ಟಾರ್ ಗಳ ಕ್ಯಾಲೆಂಡರ್ ಹೊರ ತರುತ್ತಾರೆ. ಈ ಕ್ಯಾಲೆಂಡರ್ ಗಾಗಿ ಈ ಫೋಟೋವನ್ನು ತೆಗೆಯಲಾಗಿದೆ ಎಂದು ಹೇಳಲಾಗಿದೆ.
ಶಾರೂಖ್ ಪುತ್ರಿ ಸುಹಾನಾ ಖಾನ್ ಎಂತಹ ಫೋಟೋಗೆ ಪೋಸು ನೀಡಿದ್ದಾರೆ ಗೊತ್ತಾ?