ಬಿಗ್ ಬಾಸ್ ಮನೆಯ ಮೊದಲ ಚಿತ್ರ ಪ್ರಕಟ ..!!

bigboss ott
04/08/2022

ಕಿಚ್ಚ ಸುದೀಪ್ ನಡೆಸುವ ಬಿಗ್ ಬಾಸ್ ಓ ಟಿ ಟಿ – ಸೀಸನ್ ಒಂದು ಬೇಗಲೇ ಬರಲಿದ್ದು ವೀಕ್ಷಕರಲ್ಲಿ ವಿಶೇಷ ಕುತೂಹಲ ಮೂಡಿಸಿದೆ. ಬಿಗ್ ಬಾಸ್ ಮನೆಯ ಮೊದಲನೆಯ ತುಣುಕನ್ನು ಇಂದು ಪರಮೇಶ್ವರ್ ಗುಂಡ್ಕಲ್ ಅವರು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಬಿಗ್ ಬಾಸ್ ಒಟಿಟಿ ಸೀಸನ್ 1 ಸದ್ಯ ಸಾಕಷ್ಟು ಚರ್ಚೆಯಾಗುತ್ತಿದ್ದು, ಮೊದಲ ಸೀಸನ್ ನ ಸ್ಪರ್ಧಿಗಳು ಯಾರು ಎನ್ನುವ ಕುತೂಹಲವೂ ಕೇಳಿ ಬಂದಿದೆ.

ಬಿಗ್ ಬಾಸ್ ಪ್ರೊಮೊ ವಿಡಿಯೋ ಅಭಿಮಾನಿಗಳ ಪ್ರೀತಿ ಪಾತ್ರವಾಗಿದ್ದು, ಎಲ್ಲೆಡೆ ವೈರಲ್ ಆಗಿತು. ಆ ಪ್ರೊಮೊ ವಿಡಿಯೋ ವಿನ ಮೇಕಿಂಗ್ ವಿಡಿಯೋ ಇಲ್ಲಿದೆ ನೋಡಿ

YouTube video player

ಇತ್ತೀಚಿನ ಸುದ್ದಿ

Exit mobile version