ಮೇಕಪ್ ಮಾಡಿ ಬಂದ ಮಹಿಳೆ: ತಾಯಿಯ ಗುರುತು ಹಿಡಿಯಲಾಗದೇ ಜೋರಾಗಿ ಅತ್ತ ಬಾಲಕ! - Mahanayaka
3:54 PM Thursday 12 - December 2024

ಮೇಕಪ್ ಮಾಡಿ ಬಂದ ಮಹಿಳೆ: ತಾಯಿಯ ಗುರುತು ಹಿಡಿಯಲಾಗದೇ ಜೋರಾಗಿ ಅತ್ತ ಬಾಲಕ!

baby
08/06/2023

ಆ ಮಹಿಳೆ ನಾನೇ ನಿನ್ನ ತಾಯಿ ಅಂದ್ರೂ, ಬಾಲಕ ಸುತರಾಂ ಒಪ್ಪುತ್ತಿಲ್ಲ, ಜೋರಾಗಿ ಅಳುತ್ತಾ ನೀನಲ್ಲ ಎಂದು ತಲೆಯಾಡಿಸಿ ತೋರಿಸುತ್ತಾ, ಆತ ತನ್ನ ಅಮ್ಮ ಎಲ್ಲಿ ಎಂದು ಹುಡುಕುತ್ತಿದ್ದಾನೆ.

ಇಂತಹದ್ದೊಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನ ಈ ವಿಡಿಯೋ ಕಂಡು ಬಿದ್ದುಬಿದ್ದು ನಗುತ್ತಿದ್ದಾರೆ.ಹೌದು..! ಪುರುಷರು ಮಹಿಳೆಯರ ಮೇಕಪ್ ಬಗ್ಗೆ ಕಾಮೆಂಟ್ ಮಾಡುವುದು ಕಾಲೆಳೆಯುವುದು ಸಾಮಾನ್ಯ, ಆದ್ರೆ ಈ ವಿಡಿಯೋ ಅಂತೂ ಮೇಕಪ್ ವಿರೋಧಿ ಪುರುಷರ ಬಾಯಿಗೆ ಆಹಾರವಾಗಿದೆ.

ಮಹಿಳೆಯೊಬ್ಬರು ತಾವು ಮೇಕಪ್ ಮಾಡಿಕೊಂಡ ಬಳಿಕ ತನ್ನ ಮಗನ ಬಳಿಗೆ ಬಂದಿದ್ದಾರೆ. ಆಗ ಆತನಿಗೆ ತನ್ನ ತಾಯಿಯ ಪರಿಚಯ ಸಿಕ್ಕಿಲ್ಲ. ಆ ಬಾಲಕ ಇದ್ಯಾರು ಮಹಿಳೆ ಎಂದು ತಿಳಿಯದೇ ಜೋರಾಗಿ ಅಳುತ್ತಾ, ತನ್ನ ತಾಯಿಯನ್ನು ಹುಡುಕಾಡುತ್ತಿದ್ದಾನೆ.

ವಿಡಿಯೋ ನೋಡಿ: 

https://twitter.com/i/status/1666029260362874881

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

 

 

 

 

ಇತ್ತೀಚಿನ ಸುದ್ದಿ